Video: ಇಬ್ಬರು ಪುಟಾಣಿಯರು ಕೂಡಿ ಮೆಟ್ರೋ ದಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದರು, ಸೂಪರ್ ಎಂದ ನೆಟ್ಟಿಗರು!!

ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.

ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಎರಡು ಪುಟಾಣಿಗಳ ವಿಡಿಯೋ ಇದಾಗಿದೆ.

ಪ್ರಸ್ತುತ ವಿಡಿಯೋದಲ್ಲಿ ಇಬ್ಬರು ಪುಟಾಣಿಗಳು ಕೂಡಿಕೊಂಡು ತಮ್ಮ ಪಾಲಕರ ಜೊತೆಗೆ ಮೆಟ್ರೊದಲ್ಲಿ ಪ್ರಯಣ ಮಾಡುತ್ತಿದ್ದಾರೆ. ಆಗ ಅವರು ರೀಲ್ಸ್ ಮಾಡಬೇಕು ಎಂಬ ಆಸೆ ಆಗುತ್ತದೆ. ಪಾಲಕರು ಸಹ ಇವರನ್ನು ರೀಲ್ಸ್ ಮಾಡಲು ಸಹಕಾರ್ಯ ಮಾಡುತ್ತಾರೆ. ಆಗ ಇಬ್ಬರು ಪುಟಾಣಿಗಳು ಮೆಟ್ರೋ ಮದ್ಯದಲ್ಲಿ ಅದ್ಭುತವಾದ ಡ್ಯಾನ್ಸ್ ಮಾಡುತ್ತಾರೆ. ಅಲ್ಲದೆ ಇವರು ಡ್ಯಾನ್ಸ್ ಮಾಡುವದನ್ನು ಕಂಡು ಅಲ್ಲಿದ್ದ ಜನರೆಲ್ಲರೂ ಆಶ್ಚರ್ಯ ಗೊಳ್ಳುತ್ತಾರೆ ಅಷ್ಟೊಂದು ಅದ್ಭುತವಾದ ರೀತಿಯಲ್ಲಿ ಈ ಪುಟಾಣಿಗಳು ಡ್ಯಾನ್ಸ್ ಮಾಡಿದ್ದಾರೆ. ಇವರು ಈ ಡ್ಯಾನ್ಸ್ ನೋಡಿದ ಮೇಲೆ ನೀವು ಸಹ ಆಶ್ಚರ್ಯ ಪಡದೆ ಇರಲಾರಿರಿ. ಈ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ವಿಡಿಯೋ ನೋಡಿ.

 

View this post on Instagram

 

A post shared by Bhakti Hindurao (@bhakti_hindurao)