ಮಂಗನ ಜೊತೆಗೆ ರೀಲ್ಸ್ ಮಾಡಲು ಹೋದ ಯುವತಿಗೆ, ಹಿಂದಿನಿಂದ ಬಂದು ಮಂಗ ಮಾಡಿತು ಈ ಕೃತ್ಯ! ನೋಡಿ ವೈರಲ್ ವಿಡಿಯೋ………

ಮಂಗನಿಂದ ಮಾನವ ಅನ್ನೋ ಮಾತನ್ನು ನಾವು ಇತಿಹಾಸದಲ್ಲಿ ಓದಿದ್ದೇವೆ. ಮೊದಲು ಮಂಗನ ರೂಪದಲ್ಲಿ ಮಾನವನು ಇದ್ದ ಅನ್ನೋದು ನಮ್ಮ ಶಾಸ್ತ್ರಜ್ಞರ ಹೇಳಿಕೆ. ಮಾನವನ ರಚನೆ ಮತ್ತು ಮಂಗನ ರಚನೆ ಒಂದು ಪ್ರಕಾರದ್ದಾಗಿದ್ದು ಆದರಿಂದ ಕೆಲವು ಮಾನವನ ಗುಣಗಳು ಮಂಗನಲ್ಲಿ ಸಹ ಕಾಣಬಹುದು ಅಂದರೆ ನಗು, ಸಿಟ್ಟು, ದುಃಖ ಹೀಗೆ ಹಲವಾರು ಮಾನವನ ಭಾವನೆಗಳು ಮಂಗನಲ್ಲಿ ನಾವು ಕಾಣುತ್ತೇವೆ. ಮಂಗನ ಹಲವಾರು ವೀಡಿಯೋಗಳು ಸಮಾಜಿಕ ಜಾಲತಾಣಗಳಲ್ಲಿ ನಾವು ನೋಡಿದ್ದೇವೆ. ಏಕೆಂದರೆ ಮಂಗ ಮಾಡುವ ಪ್ರತಿಯೊಂದು ಚಟುವಟಿಕೆ ಜನರಲ್ಲಿ ನಗು ಉಂಟು ಮಾಡುತ್ತದೆ. ಹೀಗಾಗಿ ಹೆಚ್ಚಾಗಿ ಮಂಗಗಳ, ಕೋತಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತವೆ.

ಪ್ರಸ್ತುತ ಸೋಶಿಯಲ್ ಮಿಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ನೀವು ನೋಡಬಹುದು. ಒಬ್ಬ ಯುವತಿ ತಾನು ಮಂಗನ ಜೊತೆಗೆ ರೀಲ್ಸ್ ಮಾಡಬೇಕು ಎಂಬ ಆಸೆಯಿಂದ ಮಂಗಗಳಿದ್ದ ಜಾಗಕ್ಕೆ ಬಂದು ರೀಲ್ಸ್ ಮಾಡಲು ಶುರು ಮಾಡುತ್ತಾಳೆ. ರೀಲ್ಸ್ ನಲ್ಲಿ ಮಂಗಗಳು ಸಹ ಬರಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ತನ್ನ ಮೊಬೈಲ್ ಫ್ರಾಂಟ್ ಕ್ಯಾಮೆರಾ ಆನ್ ಮಾಡಿ, ಕ್ಯಾಮೆರಾ ಎದುರುಗಡೆ ಮಂಗಗಳನ್ನು ತನ್ನೆಡಗೆ ಕರೆಯಲು ಪ್ರಯತ್ನ ಮಾಡುತ್ತಾಳೆ. ಆಗ ಅವಳ ಕರೆಗೆ ಓಗೊಟ್ಟು ಒಂದು ಮಂಗ ಹತ್ತಿರ ಬರುತ್ತದೆ. ಮಂಗ ಹತ್ತಿರ ಬರುವದನ್ನು ಕಂಡು ಯುವತಿ ತುಂಬಾ ಖುಷಿ ಪಡುತ್ತಾಳೆ.

ಯುವತಿಯ ಹತ್ತಿರ ಮಂಗ ಬಂದು ಅವಳ ಕೊರಳಲಿದ್ದ ಹಾರವನ್ನು ಕೈಯಲ್ಲಿ ಹಿಡಿದು ನೋಡಿ ಹೋಗುತ್ತದೆ. ಆಗ ಮತ್ತೋಂದು ಮಂಗ ಬಂದು ಅದು ಮಾಡಬಾರದ ಕೃತಿ ಮಾಡುತ್ತೆ..ಅದನ್ನು ಮಾಡಿರುವ ಕೃತಿ ನೋಡಿ ಯುವತಿ ಸಹ ಮುಜುಗರಕ್ಕೆ ಒಳಗಾಗುತ್ತಾಳೆ. ಏಕೆಂದರೆ ಮಂಗ ಬಂದು ನೇರವಾಗಿ ಅವಳ ಹಿಂದುಗಡೆ ನಿಂತುಕೊಂಡು ಅವಳು ಹಾಕಿಕೊಂಡಿರುವ ಬಟ್ಟೆಯನ್ನು ಎತ್ತಿ ನೋಡುತ್ತದೆ. ಅದು ನೋಡಿರುವ ಬಗೆಯನ್ನು ನೋಡಿದರೆ ಮಂಗ ಬೇರೆ ಏನೋ ನೋಡೋ ಯೋಚನೆ ಮಾಡಿ ಈ ಕೃತ್ಯ ಮಾಡಿರಬಹುದು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ನೋಡಿ ವಿಡಿಯೋ.

 

View this post on Instagram

 

A post shared by Animals Lovers (@lovinganimals.dg)