ಬಾಡಿಗೆಗೆ ಗರ್ಲ್ ಫ್ರೆಂಡ್… ಬಾಡಿಗೆಗೆ ಕೈದಿ… ಮೂತ್ರದಲ್ಲಿ ಬೇಯಿಸಿದ ಮೊಟ್ಟೆ ತಿನ್ನುವುದು… ಇಂಥ ಇತ್ಯಾದಿ ವಿಚಿತ್ರಗಳೆಲ್ಲ ನಡೆಯುವುದು ಚೀನಾದಲ್ಲಿ ಮಾತ್ರ ಅನಿಸುತ್ತದೆ! ಓದಿ…

ಚೀನಾದ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಗೆ ಈಗ 68 ವರ್ಷ ತುಂಬಿದೆ. ಕ್ಸಿ ಜಿನ್‌ಪಿಂಗ್ ಅಧಿಕಾರಾವಧಿಯಲ್ಲಿ ಚೀನಾ ವಿಶ್ವದ ಮುಂದೆ ವಿವಾದಗಳಲ್ಲಿ ಸಿಲುಕಿಕೊಂಡಂಥ ಅನೇಕ ಕೆಲಸಗಳನ್ನು ಮಾಡಿದರು. ಕರೋನಾದಿಂದ ಹಿಡಿದು ಹಲವು ಬಗೆಯ ರಹಸ್ಯ ಶಸ್ತ್ರಾಸ್ತ್ರಗಳವರೆಗೆ ಚೀನಾ ಜಗತ್ತನ್ನು ತೊಂದರೆಗೆ ಸಿಲುಕಿಸಿದೆ. ಬಹುತೇಕ ವಿಶ್ವದ ಎಲ್ಲ ಜನ ಚೀನಾಕ್ಕೆ ಹಿಡಿಶಾಪ ಹಾಕುತ್ತಿರುವುದು ಸುಳ್ಳಲ್ಲ.

ಚೀನಾದಲ್ಲಿ ಇಂತಹ ಅನೇಕ ವಿಷಯಗಳಿವೆ, ಅವು ಪ್ರಪಂಚದ ಇತರ ಭಾಗಗಳಿಗೆ ವಿಚಿತ್ರ ಅನಿಸುತ್ತವೆ. ಚೀನಾದಲ್ಲಿ ಮಾತ್ರ ನಡೆಯುವ ಇಂತಹ ಕೆಲವು ವಿಷಯಗಳನ್ನು ಇಂದು ನಾವು ನಿಮಗೆ ಹೇಳಲಿದ್ದೇವೆ. ಪ್ರಪಂಚದ ಉಳಿದ ಭಾಗಗಳಲ್ಲಿ ಈ ವಿಷಯಗಳನ್ನು ಬಹಳ ವಿಚಿತ್ರವೆಂದು ಪರಿಗಣಿಸಲಾಗುತ್ತದೆ.

ವಿಶ್ವದ ಇತರರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಅಥವಾ ವ್ಯಾಕ್ ಅನಿಸುವಂಥ ಹಲವು ಸಂಗತಿಗಳು ಚೀನಾದಲ್ಲಿವೆ. ಜನರು ಚೀನಾದ ಅನೇಕ ವಿಚಿತ್ರ ಸಂಗತಿಗಳನ್ನು ಸಾಮಾಜಿಕ ಮಾಧ್ಯಮ ಸೈಟ್ ರೆಡ್ಡಿಟ್ ನಲ್ಲಿ ಹಂಚಿಕೊಂಡಿದ್ದಾರೆ. ಅವರ ಬಗೆಗಿನ ವಿಚಿತ್ರವಾದ ಸಂಗತಿಗಳನ್ನು ನಾವು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ…

ವ್ಯಾಕ್! :
ವಿಶ್ವದ ಪ್ರತಿಯೊಂದು ದೇಶದಲ್ಲಿಯೂ ಮೊಟ್ಟೆಗಳನ್ನು ತಿನ್ನುತ್ತಾರೆ. ನೀವೂ ಸಹ ಮೊಟ್ಟೆಗಳನ್ನು ತಿಂದಿರುತ್ತೀರಿ. ನಾವೆಲ್ಲ ಹಸಿ ಮೊಟ್ಟೆ, ಫ್ರೈ ಮಾಡಿದ ಮೊಟ್ಟ, ನೀರಿನಲ್ಲಿ ಬೇಯಿಸಿದ ಮೊಟ್ಟೆ ತಿನ್ನುತ್ತೇವೆ. ಆದರೆ ಚೀನಾದಲ್ಲಿ ಜನರು ಹುಡುಗರ ಮೂ’ತ್ರದಲ್ಲಿ ಮೊಟ್ಟೆಗಳನ್ನು ಕುದಿಸಿ ತಿನ್ನುತ್ತಾರೆ! ಇದು ಪು’ರು’ಷರ ಶ’ಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಮೊಟ್ಟೆಗಳನ್ನು ಹಲವಾರು ಗಂಟೆಗಳ ಕಾಲ ಮೂ’ತ್ರದಲ್ಲಿ ನೆನೆಸಿ ನಂತರ ಕುದಿಸಲಾಗುತ್ತದೆ!

ವ್ಯಾಕ್! ವ್ಯಾಕ್! :
ಚೀನಾದಲ್ಲಿ ಕೋ’ಳಿ ಮತ್ತು ಮಟನ್ ಗಿಂತ ಹೆಚ್ಚು ನಾಯಿ ಮತ್ತು ಬೆ’ಕ್ಕಿನ ಮಾಂ'”ಸವನ್ನು ತಿನ್ನುತ್ತಾರೆ. ಇಲ್ಲಿ ನಡೆಯಲಿರುವ ಯುಲಿನ್ ಫೆಸ್ಟ್ ನಲ್ಲಿ ಜನರು ಸುಮಾರು 15 ಸಾವಿರ ನಾ’ಯಿಗಳನ್ನು ಕೊಂ'”ದು ತಿ'”ನ್ನುತ್ತಾರೆ. ಇದರೊಂದಿಗೆ, ಬೆಕ್ಕು ಮಾಂ'”ಸವನ್ನು ಸಹ ಇಲ್ಲಿ ತುಂಬಾ ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ನಾ’ಯಿ ಮಾಂ'”ಸವನ್ನು ತಿನ್ನುವುದು ನೆಮ್ಮದಿ ನೀಡುತ್ತದೆ ಎಂದು ಚೀನಾದ ಜನರು ಹೇಳುತ್ತಾರೆ!

ಕಾಲರ್ ಗೆ ಪಿನ್ :
ಚೀನಾದಲ್ಲಿ ಸೈ’ನಿಕರಿಗೆ ತರಬೇತಿ ನೀಡುವ ಸಮಯದಲ್ಲಿ, ಸೈ’ನಿಕರ ಕಾಲರ್‌ ನಲ್ಲಿ ಪಿ’ನ್ ಹಾಕಲಾಗುತ್ತದೆ. ಅವನು ಕು’ತ್ತಿ’ಗೆಯನ್ನು ಕೆಳಕ್ಕೆ ಇಳಿಸಿದರೆ ಪಿ’ನ್ ಚು’ಚ್ಚು’ತ್ತದೆ! ಇದರಿಂದ ಸೈ’ನಿಕನು ಕು’ತ್ತಿ’ಗೆಯನ್ನು ನೇರಗೊಳಿಸುತ್ತಾನೆ.

ಡಬಲ್ ಧಮಾಕಾ :
ಜನಸಂಖ್ಯೆಯ ದೃಷ್ಟಿಯಿಂದ ಚೀನಾ ಅಗ್ರಸ್ಥಾನದಲ್ಲಿದೆ. ವರದಿಯ ಪ್ರಕಾರ ಚೀನಾದಲ್ಲಿ ಪ್ರತಿ 30 ಸೆಕೆಂಡಿಗೆ ಒಂದು ಮಗು ಜನಿಸುತ್ತದೆ! ಅಲ್ಲದೆ, ಚೀನಾದಲ್ಲಿ ಅತಿ ಹೆಚ್ಚು ಅವಳಿ ಮಕ್ಕಳು ಜನಿಸುತ್ತಾರಂತೆ. ಆ ದೇಶದ ಜನಸಂಖ್ಯೆ ಹೆಚ್ಚಲು ಇದೂ ಒಂದು ಕಾರಣ.

ಬಾಡಿಗೆಗೆ ಕೈ’ದಿ :
ನೀವು ಶ್ರೀಮಂತರಾಗಿದ್ದರೆ ಚೀನಾದಲ್ಲಿ ನಿಮ್ಮ ಸ್ಥಳದಲ್ಲಿ ಬೇರೊಬ್ಬರನ್ನು ಜೈ’ಲಿಗೆ ಕಳುಹಿಸಬಹುದು. ಅಂದರೆ ನೀವು ತಪ್ಪು ಮಾಡಿ ಶಿ’ಕ್ಷೆಯಾಗಿದ್ದರೆ, ನೀವು ಶ್ರೀಮಂತ ವ್ಯಕ್ತಿಯಾಗಿದ್ದರೆ ಇನ್ನೊಬ್ಬ ವ್ಯಕ್ತಿಗೆ ಹಣ ಕೊಟ್ಟು ಆತನನ್ನು ನಿಮ್ಮ ಜಾಗದಲ್ಲಿ ಜೈ’ಲಿನಲ್ಲಿ ಕೂರಿಸಬಹುದು! ಆ ವ್ಯಕ್ತಿಯು ಶ್ರೀಮಂತರ ಶಿ’ಕ್ಷೆಯನ್ನು ಪೂರೈಸಿದ ನಂತರ ಬರುತ್ತಾನೆ.

ಸರಾಸರಿ ವಯಸ್ಸು 38 ಮಾತ್ರ :
*ಹೊರಗಿನ ದೇಶಗಳಿಂದ ಬಂದು ಚೀನಾದಲ್ಲಿ ಓದುತ್ತಿರುವ 10 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ಎಂದಿಗೂ ತಮ್ಮ ದೇಶಕ್ಕೆ ಹಿಂದಿರುಗುವುದಿಲ್ಲ. ಅವರು ಚೀನಾದಲ್ಲಿಯೇ ಸೆಟ್ಲ್ ಆಗುತ್ತಾರೆ.
*ಚೀನಾದಲ್ಲಿ ಪ್ರತಿ ಸೆಕೆಂಡಿಗೆ ಸುಮಾರು 50,000 ಸಿ’ಗ’ರೇ’ಟ್ ಸೇ'”ದುತ್ತಾರೆ. ಬಹುಶಃ ಅದಕ್ಕಾಗಿಯೇ ಅಲ್ಲಿನ ಜನರ ಸರಾಸರಿ ವಯಸ್ಸು 38 ವರ್ಷಗಳು ಮಾತ್ರ!

*ಚೀನಾದಲ್ಲಿ ಹುಡುಗಿಯರ ಸಂಖ್ಯೆ ಹುಡುಗರಿಗಿಂತ ತೀರಾ ಕಡಿಮೆ. ಈ ಕಾರಣದಿಂದಾಗಿ ಹೆಣ್ಣುಮಕ್ಕಳನ್ನು ಬಾಡಿಗೆಗೆ ಪಡೆಯುವಂತಹ ಒಂದು ಸೈಟ್ ಇದೆ. ಇಲ್ಲಿ ನೀವು ಒಂದು ಹುಡುಗಿಯನ್ನು ವಾರಕ್ಕೆ ಎರಡು ಸಾವಿರಕ್ಕೆ ಬಾಡಿಗೆಗೆ ಪಡೆಯಬಹುದು!