ಅಂಪೈರ್ ನಿರ್ಧಾರಕ್ಕೆ ಒಪ್ಪದ ಪ್ರೇಕ್ಷಕರು, ಲೈವ್ ಮ್ಯಾಚ್ ನಲ್ಲಿಯೇ ಚೀಟರ್-ಚೀಟರ್ ಎಂದು ಘೋಷಣೆ ಮಾಡಿದರು!! ವೀಡಿಯೋ ನೋಡಿ….!!
ಐಪಿಎಲ್ 2022 ನಲ್ಲಿ ಶುಕ್ರವಾರ ನಡೆದ ಘಟನೆ ಇಡೀ ದೇಶವೇ ನೋಡಿದೆ. ಅದೇನೆಂದರೆ ಶುಕ್ರವಾರ ದಿಲ್ಲಿ ಕ್ಯಾಪಿಟಲ್ ಮತ್ತು ರಾಜಸ್ತಾನ ರಾಯಲ್ಸ್ ನಡುವೆ ನಡೆದ ಪಂದ್ಯದಲ್ಲಿ ಒಂದು ಹಾಯ್ ವೋಲ್ಟೇಜ್ ಡ್ರಾಮಾ ನೋಡಲು ದೊರಕಿದೆ. ದಿಲ್ಲಿಯ ಬ್ಯಾಟಿಂಗ್ ಪರ ಕೊನೆಯ ಓವರ್ ನಲ್ಲಿ ಒಂದು ನೋಬಾಲ್ ಕುರಿತು ಅಂಪೈರ್ ನಡುವೆ ಬಹು ಸಮಯದ ವರೆಗೆ ಚರ್ಚೆ ನಡೆಯಿತು ಅಲ್ಲದೆ ಈ ಕುರಿತು ಮೈದಾನದ ಹೊರಗೆ ಕುಳಿತ ಪ್ರೇಕ್ಷಕರು ಸಹ ರೊಚ್ಚಿಗೆದ್ದು ವಿ#ಚಿತ್ರ ಕೃತಿ ಮಾಡಿದ್ದಾರೆ.
ಅಷ್ಟಕ್ಕೂ ಅಲ್ಲಿ ನಡೆದದ್ದು ಏನು?
ಅದೇನೆಂದರೆ, ದಿಲ್ಲಿ ಕ್ಯಾಪಿಟಲ್ ತಂಡಕ್ಕೆ ಪಂದ್ಯ ಗೆಲ್ಲಲು 223 ರನ್ನಗಳ ಟಾರ್ಗೆಟ್ ರಾಜಸ್ಥಾನ ರಾಯಲ್ಸ್ ನೀಡಿತ್ತು. ಅಲ್ಲದೆ ದಿಲ್ಲಿ ಟೀಮ್ ಧಾರಾಳವಾಗಿ ಸೋಲುವ ಪರಸ್ಥಿತಿ ಇತ್ತು ಏಕೆಂದರೆ ಕೊನೆಯ ಓವರ್ ನಲ್ಲಿ ದಿಲ್ಲಿ ತಂಡಕ್ಕೆ 36 ರನ್ನಗಳ ಅವಶ್ಯಕತೆ ಇತ್ತು. ಇದು ಯಾವುದೇ ಬ್ಯಾಟ್ಸ್ಮನ್ ಗೆ ಅಸಾಧ್ಯವಾದ ಕಾರ್ಯವಾಗಿತ್ತು. ಆದರೆ ದಿಲ್ಲಿಯ ಬ್ಯಾಟ್ಸ್ಮನ್ ರೋವಮೈನ್ ಪಾವೆಲ್ ಇವರು ರಾಜಸ್ಥಾನ ಬೌಲರ್ ಒಬೆದ್ ಮೈಕ್ಕಯ್ಯ ಇವರ ಕೊನೆಯ ಓವರ್ನಲ್ಲಿ ಮೊದಲನೆಯ ಮೂರು ಬಾಲ್ ಗಳಿಗೆ ಸಿಕ್ಸ್ ಹೊಡೆದಿದ್ದರು. ಮೂರನೆಯ ಬಾಲ್ ಫುಲ್ ಟಾಸ್ ಇದ್ದಿತ್ತು. ಈ ಬಾಲ್ ನೋ ಬಾಲ್ ಇದ್ದುದ್ದು ಕುರಿತು ತುಂಬಾ ವಿವಾದ ವಾಯಿತು. ಅಂಪೈರ್ ಈ ಬಾಲನ್ನು ನೋ-ಬಾಲ್ ಕೂಡದ ಕಾರಣ ದಿಲ್ಲಿಯ ಕ್ಯಾಪ್ಟನ್ ರಿಷಬ್ ಪಂತ ಇವರು ತಮ್ಮ ಬ್ಯಾಟ್ಸ್ಮನ್ ಗಳನ್ನು ಆಟವನ್ನು ಬಿಟ್ಟು ಮೈದಾನದ ಹೊರಗೆ ಕರೆಯಲು ಶುರು ಮಾಡಿದರು. ಇದರಿಂದ ಕೆಲವು ಸಮಯದ ವರೆಗೆ ಪಂದ್ಯ ಸಹ ನಿಲ್ಲಿಸಲಾಯಿತು. ಕೊನೆಗೆ ಈ ಪಂದ್ಯದಲ್ಲಿ ದಿಲ್ಲಿಗೆ ಸೋಲು ಉಂಟಾಯಿತು.
ಫ್ಯಾನ್ಸ್ ಗ#ಲಾಟೆ ಎಬ್ಬಿಸಿದರು……!!!
ಈ ನಡುವೆ ಸ್ಟೇಡಿಯಂ ಹೊರಗೆ ಕುಳಿತ ಫ್ಯಾನ್ಸ್ ಸಹ ಗ#ಲಾಟೆ ಎಬ್ಬಿಸಿದರು. ಮೈಕ್ಕಯ್ಯ ಅವರ ಮೂರನೆಯ ಬಾಲ್ ನ್ನು ನೋ ಬಾಲ್ ಅಂತ ಘೋಷಣೆ ಮಾಡದ ಕುರಿತಾಗಿ ಅಂಪೈರ್ ವಿರುದ್ಧ ಘೋಷಣೆ ಮಾಡಲು ಶುರು ಮಾಡಿದರು. ಮೈದಾನದಲ್ಲಿ ಕುಳಿತ ದಿಲ್ಲಿಯ ಫ್ಯಾನ್ಸ್ ಗಳು ಅಂಪೈರ್ ಡಿಸಿಷನ್ ಗೆ ತುಂಬಾ ವಿರೋಧ ಮಾಡಿದರು ಅಷ್ಟೇ ಅಲ್ಲ ನಂತರ ಅವರು ಅಂಪೈರ್ ನ್ನು ಚೀಟರ್-ಚೀಟರ್ ಅಂತ ಘೋಷಣೆ ಸಹ ಮಾಡಿದರು. ಈ ಘಟನೆಯ ವೀಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಒಂದು ವೇಳೆ ಅಂಪೈರ್ ಈ ಎಸೆತಕ್ಕೆ ನೋ-ಬಾಲ್ ಕೊಟ್ಟಿದ್ದರೆ ಅಲ್ಲಿಯ ರಿಜಲ್ಟ್ ಬೇರೇನೇ ಆಗಿರುತ್ತಿತ್ತು.
ವಿಡಿಯೋ ನೋಡಿ
Whole crowd was chanting CHEATER CHEATER for RR & UMPIRE pic.twitter.com/ofwtgIdKBY
— S H I V A M (@shivammalik_) April 22, 2022