ಅಯ್ಯೋ! ಒಳ ಉಡುಪು ಹಾಕುವುದನ್ನೇ ಮರೆತು ಬಿಟ್ರಾ ಪ್ರಿಯಾಂಕಾ ಚೋಪ್ರಾ? ‘ಈ’ ಫೋಟೋಗನ್ನು ನೋಡಿ ಫುಲ್ ಟ್ರೋಲ್ ಮಾಡುತ್ತಿದ್ದಾರೆ ನೇಟಿಜನ್ಸ್!

ಬಾಲಿವುಡ್ ನ ‘ಜಂಗಲಿ ಬಿಲ್ಲಿ’ ಮತ್ತು ‘ಪಿಂಕಿ’ ಎಂದೇ ಪ್ರಸಿದ್ಧಿ ಪಡೆದಿರುವ ಪ್ರಿಯಾಂಕ ಚೋಪ್ರಾ ಅವರು ಯಾವತ್ತು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನವನವೀನ ಹಾಗೂ ವಿಚಿತ್ರ ಉಡುಗೆ ತೊಡುಗೆಗಳಿಗೆ ಚರ್ಚೆಯಲ್ಲಿ ಇರುತ್ತಾರೆ. ಇವರು ಮಾಡುವ ಪ್ರತಿಯೊಂದು ಕೃತಿಗಳು ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಲೇ ಇರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ತಮ್ಮ ಹೊಸ ಹೊಸ ಲುಕ್ ನೊಂದಿಗೆ ಅಭಿಮಾನಿಗಳ ಮುಂದೆ ಬರುತ್ತಾರೆ. ಈ ಲುಕ್ ಅಭಿಮಾನಿಗಳಿಗೆ ಕೆಲವೊಮ್ಮೆ ತುಂಬಾ ಇಷ್ಟವಾದರೆ ಇನ್ನು ಕೆಲವು ಸಲ ಟ್ರೋಲ್ ಗೂ ಕಾರಣವಾಗುತ್ತದೆ. ಈಗ ಮತ್ತೆ ಅಂತಹದೇ ಒಂದು ಸಂದರ್ಭ ಪ್ರಿಯಾಂಕಾ ಚೋಪ್ರಾ ಅವರಿಗೆ ಎದುರಾಗಿದೆ.

ಈಗೀಗ ಪ್ರಿಯಾಂಕಾ ಅವರು ಹೊಸ ಫೋಟೋಶೂಟ್ ಒಂದನ್ನು ಮಾಡಿಕೊಂಡಿದ್ದಾರೆ. ಇದರದೇ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಿಂದ ಶೇರ್ ಮಾಡಿದ್ದೇ ತಡ ಪ್ರಿಯಾಂಕಾ ಚೋಪ್ರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಲು ಶುರು ಆದರು.

ಅವರು ಶೇರ್ ಮಾಡಿದ ಫೋಟೋಗಳಲ್ಲಿ ಅಂತದ್ದೇನು ಇರಬಹುದು ಅಂತೀರಾ? ಹಾಗಾದರೆ ಇಲ್ಲಿ ಓದಿ…

ಈ ಫೋಟೋಗಳಲ್ಲಿ ಪ್ರಿಯಾಂಕಾ ಅವರು ಕೆಂಪುಬಣ್ಣದ ಜಾಕೆಟ್ ರೀತಿಯ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಈ ಫೋಟೋ ನೋಡುವವರಿಗೆ ಅವರು ತೊಟ್ಟ ಕೆಂಪುಬಣ್ಣದ ಟಾಪ್ ಜಾಕೆಟ್ ತರ ಇದ್ದುದರಿಂದ ಎದೆಯ ಒಳಭಾಗದಲ್ಲಿ ಸ್ವಲ್ಪ ಸ್ಪೇಸ್ ಕಂಡುಬರುತ್ತಿದೆ. ಹೀಗಾಗಿ ಅಲ್ಲಿ ಅಂದರೆ ಒಳಗಿನ ಭಾಗದಲ್ಲಿ ಇನ್ನರ್ ಅವಶ್ಯಕತೆ ಇದೆ ಎಂದೆನಿಸುತ್ತದೆ. ಆದರೆ ಪ್ರಿಯಾಂಕಾ ಅವರು ಆ ರೀತಿಯ ಯಾವುದೇ ಉಡುಪನ್ನು ಒಳಗೆ ತೊಟ್ಟು ಕೊಂಡಿಲ್ಲ. ಇದನ್ನು ಗಮನಿಸಿದ ಟ್ರೋಲಿಗರು ಈ ವಿಷಯವನ್ನು ಮುಂದಿಟ್ಟುಕೊಂಡು ಪ್ರಿಯಾಂಕಾ ಅವರ ಕಾಲನ್ನು ಎಳೆಯುತ್ತಿದ್ದಾರೆ.