ಆಂಟಿ ಎಬ್ಬಿಸಿದರು ಧೂಳ್! ಮದುವೆ ಮಂಟಪದಲ್ಲಿ ಆಂಟಿ ಹಾಕಿದ ಯುನೀಕ್ ಸ್ಟೆಪ್ಸ್ ಗಳು ಯುವಕರಿಗೂ ನಾಚಿಸುವುದು; ನೋಡಿ ವಿಡಿಯೋ…

ಸದ್ಯ ಮದುವೆಯ ತಿಥಿಗಳು ಹೆಚ್ಚಾಗಿರುವದರಿಂದ ಸೋಶಿಯಲ್ ಮೀಡಿಯಾದಲ್ಲಿ ಮದುವೆಯಲ್ಲಿಯ ವಿಧವಿಧ ವಿಡಿಯೋಗಳು ದಿನನಿತ್ಯ ಏನಾದರೊಂದು ಹೊಸದನ್ನು ನೇಟಿಜನ್ಸ್ ಗಳಿಗೆ ನೀಡುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಮಂಟಪದಲ್ಲಿ ನಡೆದ ಅನೇಕ ವಿಡಿಯೋಗಳು ಧೂಳೆಬ್ಬಿಸುತ್ತಿವೆ.

ಸದ್ಯ ಸರದಿ ಈ ಆಂಟಿಯವರದ್ದು ಇದೆ ಅಂತ ಕಾಣುತ್ತೆ. ಪ್ರಸ್ತುತ ವಿಡಿಯೋ ಮದುವೆ ಅಥವಾ ಯಾವುದೋ ಒಂದು ಪಾರ್ಟಿಯಲ್ಲಿಯದು ಇದೆ. ಎಲ್ಲರೂ ಇಲ್ಲಿ ಡ್ಯಾನ್ಸ್ ಮಾಡುವದು ಕಾಣುತ್ತಿದೆ. ಸಭೆ-ಸಮಾರಂಭಗಳು ಅಂದಾಗ ಎಲ್ಲರೂ ಎಲ್ಲವನ್ನೂ ಮರೆತು ಸ್ವಲ್ಪ ಸಮಯವಾದರೂ ಮನಸ್ಸು ಬಿಚ್ಚಿ ಆನಂದ ಸಂತೋಷವನ್ನು ಪಡೆಯಲು ಯತ್ನಿಸುತ್ತಾರೆ. ಈಗ ನೀವು ನೋಡುವ ಡ್ಯಾನ್ಸ್ ನಲ್ಲಿ ಮಹಿಳೆಯೊಬ್ಬಳು ತನ್ನ ವಿಶೇಷ ಡ್ಯಾನ್ಸ್ ನಿಂದ ಧೂಳೆಬ್ಬಿಸಿದ್ದಾಳೆ. ಎಲ್ಲರೂ ಡ್ಯಾನ್ಸ್ ಮಾಡುವಾಗ ಈ ಆಂಟಿ ಒಮ್ಮೆಲೆ ಮಧ್ಯದಲ್ಲಿ ತಮ್ಮ ಡ್ಯಾನ್ಸ್ ಶುರುಮಾಡಿದಾಗ ಉಪಸ್ಥಿತರಿದ್ದವರು ಆಂಟಿಯ ಡ್ಯಾನ್ಸ್ ಸ್ಟೆಪ್ಸ್ ಗಳನ್ನು ನೋಡಿ ಶಾಕ್ ಆಗುತ್ತಾರೆ ಮತ್ತು ಆಂಟಿಗೆ ಚಿಯರ್ ಮಾಡಲು ಪ್ರಾರಂಭಿಸುತ್ತಾರೆ. ಕೆಂಪು ಸೀರೆಯ ತೊಟ್ಟು ನೆಲದ ಮೇಲೆ ಕುಳಿತು ಡ್ಯಾನ್ಸ್ ಮಾಡುವದನ್ನು ನೋಡಿ ಅಕ್ಷರಶಃ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ 69.fix ಹೆಸರಿನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿ ಅಷ್ಟೆ ಲೈಕ್ಸ್ ಸಹ ಮಾಡಿದ್ದಾರೆ.

ವಿಡಿಯೋ ನೋಡಿ

.