ಈ ಫೋಟೋದಲ್ಲಿ ಅಡಗಿಕೊಂಡಿರುವ ಅರ್ಥಪೂರ್ಣ ಶಬ್ದ ಯಾವುದು? ಫೋಟೋ ಮೇಲೆ ಕ್ಲಿಕ್ ಮಾಡಿ ಉತ್ತರ ತಿಳಿದುಕೊಳ್ಳಿ!!!

ಸೋಶಿಯಲ್ ಮೀಡಿಯಾದಲ್ಲಿ ಅನೇಕ ಪ್ರಕಾರಗಳ ಫೋಟೋ ವೈರಲ್ ಆಗುತ್ತಿರುತ್ತವೆ. ಇದರಲ್ಲಿಯ ಕೆಲವು ಫೋಟೋಗಳು ಮನಸ್ಸಿನ ಮತ್ತು ಕಣ್ಣಿನ ಪರೀಕ್ಷೆ ತಗೆದುಕೊಳ್ಳುವ ಫೋಟೋಗಳಾಗಿರುತ್ತವೆ. ಸದ್ಯದ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಇಂತಹದೇ ಟ್ರೆಂಡ್ ಶುರುವಾಗಿದೆ. ನಿಮಗೆ ಒಂದು ಫೋಟೋ ತೋರಿಸಿ ಆ ಫೋಟೋದಲ್ಲಿ ಅಡಗಿಕೊಂಡಿರುವ ಅರ್ಥಪೂರ್ಣ ಶಬ್ದ ಪತ್ತೆ ಹಚ್ಚುವ ಚಾಲೆಂಜ್ ನೀಡಲಾಗುತ್ತದೆ. ನಾವು ಸಹ ಅಂತಹದೇ ಒಂದು ಫೋಟೋ ನಿಮ್ಮ ಕಣ್ಣಿನ ಎದುರಿಗೆ ತೋರಿಸಲಿದ್ದೇವೆ. ಆ ಫೋಟೋದಲ್ಲಿ ಕೆಲವು

ಚಿತ್ರಗಳನ್ನು ಕೊಡಲಾಗಿದೆ ಅವೆಲ್ಲಾ ಚಿತ್ರಗಳನ್ನು ಕೂಡಿಸಿದರೆ ಒಂದು ಅರ್ಥಪೂರ್ಣ ಶಬ್ದ ತಯಾರಾಗುತ್ತದೆ, ಅದನ್ನು ಪತ್ತೆ ಹಚ್ಚುವದೇ ನಿಮಗೆ ಸವಾಲಾಗಿದೆ.

ಸಾಮಾನ್ಯವಾಗಿ ನಮಗೆಲ್ಲ ಗೊತ್ತಿರುವ ಚಿತ್ರಗಳು ಈ ಫೋಟೋದಲ್ಲಿ ಕೊಡಲಾಗಿದೆ. ಇದರ ಮೇಲಿಂದ ತಿಳಿದು ಬರುವದೇನೆಂದರೆ ಆ ಎಲ್ಲಾ ಚಿತ್ರಗಳ ಹೆಸರನ್ನು ಒಟ್ಟಿಗೆ ಕೂಡಿಸಿದಾಗ ಒಂದು ಅರ್ಥಪೂರ್ಣ ಶಬ್ದ ತಯಾರಾಗುತ್ತದೆ. ಈ ಫೋಟೋದಲ್ಲಿ ಅಡಗಿಕೊಂಡಿರುವ ಶಬ್ದ ಎಷ್ಟೊಂದು ಅರ್ಥಪೂರ್ಣ ಹಾಗೂ ಸುಂದರವಾಗಿದೆ ಎಂದರೆ ಅದನ್ನು ಹೇಳಲು ನಮ್ಮ ಮನಸ್ಸು ಹೆಮ್ಮೆ ಪಡುತ್ತದೆ. ಅಂತಹ ಅದ್ಭುತವಾದ ಒಂದು ಶಬ್ದ ಈ ಫೋಟೋದಲ್ಲಿ ಅಡಗಿಕೊಂಡಿದೆ. ನೋಡಿ ಈ ಫೋಟೋ ಮತ್ತು ಸ್ವಲ್ಪ್ ತಲೆಯೊಡಿಸಿ ಶಬ್ದ ತಯಾರಿಸಿ.

ನೀವು ಮೇಲಿನ ಫೋಟೋವನ್ನು ನೋಡಿ ಅರ್ಥಪೂರ್ಣವಾದ ಶಬ್ದವನ್ನು ಗುರುತಿಸಿದ ನಿಮಗೆ ತುಂಬಾ ಧನ್ಯವಾದಗಳು. ಅಲ್ಲದೆ ಅದನ್ನು ನೀವು ಕಾಮೆಂಟ್ ಸಹ ತಪ್ಪದೆ ಮಾಡಿ. ಒಂದು ವೇಳೆ ಶಬ್ದ ಪತ್ತೆ ಹಚ್ಚಲು ಸಾಧ್ಯವಾಗದೇ ಇದ್ದರೆ ಚಿಂತಿಸಬೇಡಿ ನಿಮಗಾಗಿ ನಾವು ಅದರ ಉತ್ತರ ಹೇಳುತ್ತೇವೆ. ಅದು ಹೇಗೆ ಅಂತ ನೋಡಿ. ಮೊದಲನೆಯ ಚಿತ್ರ ಕನ್ನಡಿ, ಎರಡನೆಯ ಚಿತ್ರ ಅಂದರೆ ಗ ಅಂತ ಅಕ್ಷರ ಇದೆ, ಮೂರನೆಯ ಚಿತ್ರ ಹಾವು ಅಂದರೆ ನಾಗ, ನಾಲ್ಕನೆಯ ಚಿತ್ರ ಇರುವೆ ಇದೆ. ಈ ನಾಲ್ಕು ಚಿತ್ರಗಳು ಕೂಡಿಸಿ ಹೇಳಿದಾಗ ‘ಕನ್ನಡಿಗನಾಗಿರುವೆ’ ಅಂತ ಅರ್ಥವನ್ನು ನೀಡುತ್ತದೆ. ನಿಮಗೆ ನಮ್ಮ ನಾಡಿನ ಬಗ್ಗೆ ಹೆಮ್ಮೆ ನೀಡುವ ಪದ ಇದಾಗಿದೆ. ನೋಡೋಣ ಎಷ್ಟು ಜನರು ಸರಿಯಾಗಿ ಕಾಮೆಂಟ್ ಮಾಡುತ್ತಾರೆ ಅಂತ.