ಈ ವಾರದ ಅಂದರೆ ಕಟ್ಟ ಕಡೆಯ ಉತ್ತಮ ಹಾಗೂ ಕಳಪೆ ಪಟ್ಟ ಯಾರಿಗೆ, ಸ್ಪರ್ಧಿಗಳ ಪ್ರಕಾರ ಯಾರು ಎಂಬುದು ವೀಡಿಯೋ ನೋಡಿ!!
ಬಿಗ್ಬಾಸ್ ಮನೆಯ ಪ್ರವಾಸ ಹದಿಮೂರನೆಯ ವಾರಕ್ಕೆ ಕಾಲಿಟ್ಟಿದೆ. ಬರ ಬರುತ್ತಾ ಆತ ತುಂಬಾ ರೋಮಾಂಚನ ವಾಗುತ್ತಿದೆ. ಏಕೆಂದರೆ ಈ ವಾರದಲ್ಲಿ ಕೊಡುತ್ತಿರುವ ಟಾಸ್ಕ್ ಸಹ ಅತೀ ವಿಭಿನ್ನವಾದ ಟಾಸ್ಕ್ ಗಳಾಗಿವೆ. ಕಳೆದ ಎರಡು ಟಾಸ್ಕ್ ಗಳಲ್ಲಿ ಸ್ಪರ್ಧಿಗಳು ಉತ್ತಮವಾದ ಪ್ರದರ್ಶನ ನೀಡಿದರು. ಟಾಸ್ಕ್ ನಂತರ ಸ್ಪರ್ಧಿಗಳ ನಡುವಿನ ವಿರಹ-ಪ್ರೀತಿ, ಸ್ನೇಹ ಹೆಚ್ಚುತ್ತಲೇ ಹೋಗುತ್ತಿದೆ. ಒಬ್ಬರಿಗೊಬ್ಬರು ಅರಿಯುವ ಪ್ರಯತ್ನ ಸದ್ಯಕ್ಕೆ ಪ್ರತಿಯೊಬ್ಬ ಸದಸ್ಯರು ಮಾಡುತ್ತಿದ್ದಾರೆ. ಹೀಗಾಗಿ ಈ ವಾರ ತುಂಬಾನೇ ಆಶ್ಚರ್ಯಕರವಾಗಿ ಮೂಡಿ ಬರುತ್ತಿದೆ. ದಿನಗಳು ಹೆಚ್ಚುತ್ತಿದ್ದಂತೆ ಮನೆಯಲ್ಲಿ ಇದುವರೆಗೆ ಮುಖವಾಡ ಧರಿಸಿ ಆಟ ಆಡಿದ ಸ್ಪರ್ಧಿಗಳ ಬಣ್ಣ ಬಯಲಾಗುತ್ತಿದೆ.
ನಿನ್ನೆ ಬಿಗ್ಬಾಸ್ ಮನೆಯಲ್ಲಿಯ ಸ್ಪರ್ಧಿಗಳಿಗೆ ಒಂದು ವಿಭಿನ್ನವಾದ ಟಾಸ್ಕ್ ನೀಡಲಾಗಿದೆ. ಅದೇನೆಂದರೆ ಹಿಂದಿನ ಕಾಲದ ಜನರು ಬೆಂಕಿಯ ಶೋಧನೆ ಹೇಗೆ ಮಾಡಿದರು, ಬೆಂಕಿ ಉತ್ಪಾದನೆ ಮಾಡುವದು ಹೇಗೆ ಎಂಬುದರ ಬಗ್ಗೆ ಅರಿವು ಮಾಡುವುದರ ಸಲುವಾಗಿ ಬೆಂಕಿ ಹೊತ್ತಿಸುವದು. ಈ ಟಾಸ್ಕ್ ನಲ್ಲಿ ಹಳೆಯ ಪದ್ಧತಿಯ ಹಾಗೆ ಬೆಂಕಿಯನ್ನು ತಯಾರು ಮಾಡಿ ಯಾರು ಮೊದಲು ಉರಿ ಹತ್ತಿಸಿ ಮೇಲಿದ್ದ ದಾರವನ್ನು ಕಡೆದು ಧ್ವಜವನ್ನು ಮೇಲೆ ಏರಿಸುವರು ಅವರು ಈ ಟಾಸ್ಕ್ ವಿನ್ನರ್ ಆಗುವರು ಎಂದು ಹೇಳಲಾಗಿತ್ತು. ಈ ವಾರದ ಎಲ್ಲ ಟಾಸ್ಕ್ ಗಳಲ್ಲಿ ಎಲ್ಲರೂ ಉತ್ತಮವಾದ ಪ್ರದರ್ಶನ ನೀಡಿದರು.
ಕೊನೆಗೆ ಈ ವಾರದ ಬೆಸ್ಟ್ ಆಟಗಾರ ಮತ್ತು ಕಳಪೆ ಆಟಗಾರ ನಿರ್ಣಯ ಮಾಡುವ ಸಮಯ ಬಂದಿದೆ. ಈ ವಾರದ ಉತ್ತಮ ಆಟಗಾರ ಯಾರಿದ್ದಾರೆ ಮತ್ತು ಕಳಪೆ ಆಟ ಆಡಿರುವವರು ಯಾರು ಎಂಬುದು ನೀವು ನಮಗೆ ಕಾಮೆಂಟ್ ಮಾಡಿ ತಿಳಿಸಿ. ಈ ವಾರದಲ್ಲಿ ಸ್ಪರ್ಧಿಗಳ ಪ್ರಕಾರ ಯಾರು ಕಳಪೆ ಆಟ ಆಡಿದ್ದಾರೆ ಮತ್ತು ಉತ್ತಮ ಆಟ ಆಡಿದ್ದಾರೆ ಎಂಬುದು ತಿಳಿಸಿದ್ದಾರೆ ನೋಡಿ ಈ ವಿಡಿಯೋದಲ್ಲಿ
ವೀಡಿಯೋ ನೋಡಿ.
View this post on Instagram