ಕಣ್ಣಿಗೆ ದಿಗ್ಭ್ರ#ಮೆ ಗೊಳಿಸುವ ಕೆಲವು ಫೋಟೋಗಳು! ಒಂದೇ ಬಾರಿಗೆ ಅರ್ಥವಾಗದ ಕೆಲವು ಫೋಟೋಗಳು………..ನೋಡಿ!

ಕಣ್ಣಿಗೆ ದಿಗ್ಭ್ರ#ಮೆ ಗೊಳಿಸುವ ಕೆಲವು ಫೋಟೋಗಳು! ಒಂದೇ ಬಾರಿಗೆ ಅರ್ಥವಾಗದ ಕೆಲವು ವಿಚಿತ್ರ ಫೋಟೋ ಗಳು………..ನೋಡಿ!

ಸದ್ಯಕ್ಕೆ ತಂತ್ರಜ್ಞಾನ ಯುಗದಿಂದ ಕೆಲವೊಂದು ಸಲ ನಮ್ಮ ಕಣ್ಣಿಗೆ ಅರ್ಥವಾಗದ ಹಾಗೆ ಫೋಟೋಗಳನ್ನು ಸೆರೆ ಹಿಡಿಯಲು ಸಾಧ್ಯವಾಗಿದೆ. ಇದರಿಂದ ನಮ್ಮ ಮುಂದೆ ಆ ಫೋಟೋ ಇದ್ದರು ಸಹ ಅದರಲ್ಲಿ ನಿಜವಾಗಿ ಏನಿದೆ ಅಂತ ತಿಳಿದುಕೊಳ್ಳಲು ಸಾಧ್ಯವಾಗುವದಿಲ್ಲ. ಅಂತಹ ಕೆಲವು ಫೋಟೋಗಳು ನಿಮ್ಮ ಮುಂದೆ ತೋರಿಸಲಿದ್ದೇವೆ ಅವುಗಳು ಒಂದೇ ಬಾರಿಗೆ ಅರ್ಥ ಮಾಡಿಕೊಳ್ಳಿ ನೋಡೋಣ.

1 ) ಇದೆ ಕಾಗೆಯೋ ಅಥವಾ ಕೋಗಿಲೆಯೋ?

ಇದು ಕಾಗೆ ಅಲ್ಲ! ಸರಿಯಾಗಿ ನೋಡಿ………ಬೆಕ್ಕಿದ

2 ) ಲೈಟಿಗೆ ಎಷ್ಟೊಂದು ಅಲಂಕಾರ ಮಾಡಿದ್ದಾರೆ ಅಲ್ವಾ?

ಇದು ಅಲಂಕಾರವಲ್ಲ………..ಇನ್ನೊಮ್ಮೆ ನೋಡಿ

3. ) ಬಾಪರೆ ನಾಯಿಯ ಹಲ್ಲುಗಳು!!!

ಅದು ನಾಯಿಯ ಹಲ್ಲಲ್ಲ, ಮನೆಯ ಗೇಟ್ ಇದೆ.

4 ) ಈತನಿಗೆ ಒಂದು ಕಾಲು ಕಡಿದು ಹೋಗಿದೆ.

ಆತನ ಎರಡು ಕಾಲುಗಳಿವೆ ಇನ್ನೊಮ್ಮೆ ನೋಡಿ…

5. ) ನಾಯಿ ಎಷ್ಟೊಂದು ಆರಾಮದಾಯಕವಾಗಿ ಮಲಗಿದೆ.

ಅದು ನಾಯಿ ಅಲ್ಲ ಟಾವೆಲ್ ಗಳು

6 ) ಈ ಮಹಿಳೆ ಹವೆಯಲ್ಲಿ ನಿಂತು ಹಾಡು ಹಾಡುತ್ತಿದ್ದಾಳೆ?

ಮಹಿಳೆ ನೆಲದ ಮೇಲೆನೆ ನಿಂತಿದ್ದಾಳೆ, ಧ್ವಜದ ಛಾಯೆ ಬಿದ್ದಿದೆ.

7 ) ಇದು ಅದಲ್ಲ ಸರಿಯಾಗಿ ನೋಡಿ…

ಬ್ಯಾಗು ನೇತು ಹಾಕಿದ್ದಾರೆ ಅಷ್ಟೇ

8 ) ಎರಡು ಮುಖ ಹೊಂದಿದ ಕುದರೆ!

ಕುದುರೆ ಹಿಂದುಗಡೆಮತ್ತೊಂದು ಕುದುರೆ ಇದೆ

9 ) ಪಾಪ ನಾಯಿಗೆ ಏನೋ ಆಗಿದೆ ಅನಿಸುತ್ತೆ!

ನಾಯಿಗೆ ಏನು ಆಗಿಲ್ಲ ಅದರ ಮುಖದ ಮೇಲೆ ಬೇರೆ ಪ್ರಾಣಿ ಇದೆ ನೋಡಿ

10 ) ಅಯ್ಯೋ ಪಾಪ ಇಲ್ಲಿ ನಿಂತಿರೋದು ಗಂಡ ಅಥವಾ ಹೆಂಡತಿ?

ಪತ್ನಿ ನಿಂತಿದ್ದಾಳೆ ಪತಿ ಕುಳಿತಿದ್ದಾನೆ

11 ) ಬಾಪರೆ ಎಂಥ ಭ#ಯಂಕರವಾದ ಸ್ಪೋ#ಟ

ಸ್ಪೋ#ಟ ವಲ್ಲ ಇದು ಮೋಡ

12 ) ನಾಯಿ ಗ್ವಾಗಲ್ ಹಾಕಿಕೊಂಡು ಕುಳಿತಿದೆ.

ಅದು ನಾಯಿಯಲ್ಲ ಸರಿಯಾಗಿ ನೋಡಿ ಒಬ್ಬ ಮಹಿಳೆ ಇದ್ದಾಳೆ

ಗೆಳೆಯರೇ ನೀವೆಲ್ಲ ಈ ಫೋಟೋಗಳು ನೋಡಿದ ಮೇಲೆ ನಿಮಗೆ ತುಂಬಾ ಕನ್ಫ್ಯೂಷನ್ ಮಾಡಿದ ಫೋಟೋ ಯಾವುದುಅಂತ ನಮಗೆ ಕಾಮೆಂಟ್ ತಿಳಿಸಿ. ಈ ಆರ್ಟಿಕಲ್ಸ್ ಇಶ್ಟವಾಗಿದ್ದರೆ ನಿಮ್ಮ ಗೆಳೆಯರಿಗೂ ಶೇರ್ ಮಾಡಿ ಅವರಿಗೂ ಸಹ ಚಾಲೆಂಜ್ ಮಾಡಿ …….!