ಕರ್ಮಯೋಗಿ ಅಪ್ಪು ನೀಡಿದ ಎರಡು ಕಣ್ಣುಗಳಿಂದ ನಾಲ್ಕು ಜನರಿಗೆ ದೃಷ್ಟಿ! ಹೇಗೆನಾ? ಡಾಕ್ಟರ್ ಹೇಳಿದ್ದಾರೆ ನೀವೇ ನೋಡಿ…..

ಅಪ್ಪು ಬರೀ ಕನ್ನಡ ಚಿತ್ರರಂಗಕ್ಕೆ ಅಷ್ಟೇ ಅಲ್ಲ ಅವರು ಇಡೀ ಕರ್ನಾಟಕಕ್ಕೇನೆ ಅಪಾರ ಕೊಡುಗೆ ನೀಡಿ ಹೋಗಿದ್ದಾರೆ. ಅವರು ನಡೆದುಕೊಂಡ ಜೀವನಾಚರಣೆ ನಿಜಜೀವನದಲ್ಲಿ ಶರಣರಗಿಂತಲೂ ಕಡಿಮೆ ಏನಲ್ಲ. ಇಲ್ಲಿ ಶರಣರು ಅಂದರೆ ಬರೀ ಸ್ವಾಮೀಜಿಗಳಷ್ಟೇ ಅಂತ ಭಾವಿಸಬೇಡಿ. ಮಾನವ ಕುಲಕ್ಕೆ ಉಪಕಾರಿಯಾಗುವಂತ ಕೆಲಸಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ನಿಚ್ಚಳ ಯಾರಿಗೂ ಗೊತ್ತಾಗದಂತೆ ಒಮ್ಮನಸ್ಸಿನಿಂದ ಮಾಡಿ ಸದ್ಗತಿ ಹೊಂದುವದೇ ಶರಣರ ವೃತ್ತಿಯಾಗಿರುತ್ತದೆ. ಹೀಗಾಗಿ ಅಪ್ಪು ಪುನೀತ್ ಅವರು ಯಾವುದೇ ಶರಣರಿಗಿಂತಲೂ ಕಡಿಮೆ ಇಲ್ಲ ಎಂದು ಹೇಳಿದರೆ ತಪ್ಪಲ್ಲ. ಅವರು ಎಲೆ ಮರೆಯಲ್ಲಿ ಮಾಡಿದ ಅನೇಕ ಸಾಮಾಜಿಕ ಕಾರ್ಯಗಳು ಈಗ ಗೊತ್ತಾಗುತ್ತಿವೆ.

ಸಾಯುವಾಗ ಅಪ್ಪು ನೀಡಿದ ನೇತ್ರಗಳು ಈಗ ನಾಲ್ಕು ಜನರಿಗೆ ದೃಷ್ಟಿ ನೀಡಿವೆ. ಆ ದೃಷ್ಟಿಯನ್ನು ಪಡೆದ ಭಾಗ್ಯವಂತರು ಇಂದು ಎಷ್ಟೊಂದು ಖುಷಿ ಪಡುತ್ತಿರಬೇಕು ಎಂಬುದು ಊಹಿಸಲು ಅಸಾಧ್ಯ.

ನೋಡಿ ಈ ವಿಡಿಯೋ….