ಗ್ಲೇನ್ ಮ್ಯಾಕ್ಸ್ವೆಲ್ ರಾದರು ಭಾರತದ ಅಳಿಯ! ಭಾರತೀಯ ಯುವತಿಯ ಜೊತೆಯಾದರು ಮದುವೆ; ಫೋಟೋಗಳು ವೈರಲ್…

ಆಸ್ಟ್ರೇಲಿಯಾದ ಬಿರುಸಿನ ಹೊಡೆತದ ಆಲ್ ರೌಂಡರ್ ಆಟಗಾರ ಮತ್ತು RCB ತಂಡದ ಪ್ರಮುಖ ಗ್ಲೆನ್ ಮ್ಯಾಕ್ಸ್ವೆಲ್ ಭಾರತೀಯ ವಂಶದ ಯುವತಿ ವಿನಿ ರಮನ್ ಜೊತೆಗೆ ಮದುವೆಯಾದರು.

ಇವರಿಬ್ಬರ ಮದುವೆ ಮಾರ್ಚ್ 18 ರಂದು ಒಂದು ಖಾಸಗಿ ಸಮಾರಂಭದಲ್ಲಿ ನೆರವೇರಿತು.

ಇಬ್ಬರೂ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಮದುವೆಯ ಸುಮಧುರ ಘಳಿಗೆಯ ಫೋಟೋಗಳನ್ನು ಶೇರ್ ಮಾಡಿ ‘ಮಿಸ್ಟರ್ ಅಂಡ್ ಮಿಸ್ಸೆಸ್ ಮ್ಯಾಕ್ಸ್ವೆಲ್’ ಎಂದು ಕ್ಯಾಪ್ಶನ್ ನೀಡಿದ್ದಾರೆ.

2020 ರಲ್ಲಿ ವಿನಿ ಮತ್ತು ಮ್ಯಾಕ್ಸ್ವೆಲ್ ಇವರಿಬ್ಬರ ಯಂಗೆಜ್ ಮೆಂಟ್ ನಡೆದಿತ್ತು.

ವಿನಿ ಮತ್ತು ಮ್ಯಾಕ್ಸ್ವೆಲ್ 2017 ರಿಂದ ಒಂಡುಗೂಡಿಯೇ ಇರುತ್ತಿದ್ದರು.

ಭಾರತೀಯ ಮೂಲದ ಈ ಯುವತಿಯ ವಾಸ್ತವ್ಯ ಆಸ್ಟ್ರೇಲಿಯಾದಲ್ಲಿಯೇ ಇದೆ.

ಇನ್ಸ್ಟಾಗ್ರಾಮ್ ಪ್ರೊಫೈಲ್ ಪ್ರಕಾರ ವಿನಿ ಒಬ್ಬರು ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡುತ್ತಾರೆ.

ಗ್ಲೇನ್ ಮ್ಯಾಕ್ಸ್ವೆಲ್ ಮತ್ತು ವಿನಿ ಇಬ್ಬರೂ ಕಳೆದ ಅನೇಕ ವರ್ಷಗಳಿಂದ ಕೂಡಿ ಜೊತೆಯಲ್ಲಿಯೇ ಇದ್ದು ಒಬ್ಬರಿಗೊಬ್ಬರು ಡೇಟ್ ಮಾಡುತ್ತಿದ್ದಾರೆ.