ಟಾಟಾ, ಮಾರುತಿಗಿಂತಲೂ ಹೆಚ್ಚು ಮೈಲೇಜ್ ಕೊಡುತ್ತೆ ಈ ಸೇಡಾನ್ ಕಾರು; ಬೆಲೆ ಮಾತ್ರ ಕೇವಲ…

ಕಾರು ಖರೀದಿಸುವ ಮುನ್ನ ಹೆಚ್ಚುವರಿ ಜನರು ಮತ್ತು ಮಧ್ಯಮ ವರ್ಗದವರು ಮೊದಲು ಕಾರಿನ ಮೈಲೇಜ್ ಬಗ್ಗೆ ವಿಚಾರ ಮಾಡುತ್ತಾರೆ. ಹಾಗೆ ನೋಡಿದಲ್ಲಿ ಭಾರತದಲ್ಲಿ ಗ್ರಾಹಕರಿಗಾಗಿ ಸೇವೆಯನ್ನು ನೀಡುವ ಅನೇಕ ಕಂಪನಿಗಳು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಆದರೆ ಅವುಗಳಲ್ಲಿ ಕೆಲವೇ ಕೆಲವು ಕಾರುಗಳು ಚೆನ್ನಾಗಿವೆ, ಮತ್ತು ಜಾಸ್ತಿ ಮೈಲೇಜ್ ನ್ನು ನೀಡುತ್ತವೆ ಎಂದು ಹೇಳಬಹುದು.

ಇವತ್ತಿನ ಲೇಖನದಲ್ಲಿ ಮೈಲೇಜ್ ಜೊತೆಗೆ ಒಳ್ಳೆಯ ಕಾರಿನ ಬಗ್ಗೆ ತಿಳಿಸಿ ಕೊಡುವವರಿದ್ದೇವೆ. ಈ ಕಾರು ಹುಂಡೈ ಕಂಪನಿಯ ಅತೀ ಹೆಚ್ಚು ವಿಕ್ರಿಯಾಗುವ ಹಚ್ ಬ್ಯಾಕ್ ಕಾರು ಎಂದೇ ಹೇಳಬಹುದು. ಅದರ ಹೆಸರು hyundai aura ಈ ಕಾರು ಕಾಣಿಸಲು ಸುಂದರವಾಗಿದ್ದು ಅಷ್ಟೇ ಬಲಶಾಲಿಯಾಗಿದೆ.

ಕಂಪನಿಯು ಈ ಕಾರಿನ ಬೆಲೆ 5.79 ಲಕ್ಷದಿಂದ ಹಿಡಿದು 9.22 ಲಕ್ಷ ರೂಪಾಯಿಗಳವರೆಗೆ ನಿಗದಿ ಪಡಿಸಿದೆ. ಸದ್ಯ ಈ ಕಾರು ಒಟ್ಟು ಐದು ಮಾಡೆಲ್ ಗಳಲ್ಲಿ ಲಭ್ಯವಿದೆ. ಇದರಲ್ಲಿ ಈ, ಎಸ್, ಎಸ್ ಎಕ್ಸ್, ಎಸ್ ಎಕ್ಸ್ ಪ್ಲಸ್, ಮತ್ತು ಎಸ್ ಎಕ್ಸ್ ಪ್ಲಸ್ (ಓ) ಈ ಮಾಡೆಲ್ ಗಳಲ್ಲಿವೆ.

ಈ ಗಾಡಿಯು 3 ಪ್ರಕಾರಗಳ ಎಂಜಿನ್ ನಲ್ಲಿ ಉಪಲಬ್ಧವಿದೆ. ಅದರಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್
(83PS/114NM) ಮತ್ತು 1.2 ಲೀಟರ್ ಪೆಟ್ರೋಲ್ ಎಂಜಿನ್ (75PS/190NM) ನಲ್ಲಿಯೂ ಉಪಲಬ್ಧವಿದೆ. ಇದರಲ್ಲಿ 1.2 ಲೀಟರ್ ಟರ್ಬೋ ಪೆಟ್ರೋಲ್ ಮೋಟಾರ್ ಇದೆ. ಈ ಕಾರು 5 ಸ್ಪೀಡ್ MT ಮತ್ತು AMT ಸಹಿತ ಒಟ್ಟು 25 ಕಿಲೋಮೀಟರ್ ಪ್ರತಿ ಲೀಟರ್ ಮೈಲೇಜ್ ನೀಡುತ್ತದೆ.

ಈ ಮೇಲಿನ ಎಲ್ಲಾ ಒಳ್ಳೆಯ ಕಾರಣಗಳಿಂದಾಗಿ ಈ ಕಾರು ಗ್ರಾಹಕರಿಗೆ ಇಷ್ಟವಾದ ಕಾರಾಗಿದೆ. ಹುಂಡೈ ಕಂಪನಿಯು ಸಹಿತ ತನ್ನ ಕಾರುಗಳಿಗಾಗಿ ಹೆಸರುವಾಸಿಯಾಗಿದೆ. ಹ್ಯಾಚ್ ಬ್ಯಾಕ್ ನಲ್ಲಿ ಮಾರುತಿ ಮತ್ತು ಟಾಟಾ ಕಂಪನಿಗಳ ಕೆಲವು ಕಾರುಗಳು ಮಾರ್ಕೆಟಿನಲ್ಲಿ ತುಂಬಾ ಪ್ರಸಿದ್ಧವಾಗಿವೆ. ಅದರಲ್ಲಿ ಮಾರುತಿ ಕಂಪನಿಯ ಸ್ವಿಫ್ಟ್ ಡಿಸೈರ್ ಮತ್ತು ಟಾಟಾ ಕಂಪನಿ ಟೀಗೋರ್ ಗ್ರಾಹಕರ ತುಂಬಾ ಮಚ್ಚಿಗೆಯ ಕಾರುಗಳಾಗಿವೆ. ಆದರೆ ಹುಂಡೈ ಕಂಪನಿಯ aura ಈ ಕಾರು ಮೈಲೇಜ್ ಮತ್ತು ಸ್ಪೆಸಿಫಿಕೇಶನ್ ವಿಷಯದಲ್ಲಿ ಯಾವತ್ತೂ ಸ್ವಲ್ಪ ಮೇಲೆಯೇ ಇದೆ ಎಂದು ತಿಳಿದು ಬರುತ್ತದೆ.