ಧೂಳ್..! ಧೂಳ್..! ಇಲಕಲ್ ಸೀರೆ ತೊಟ್ಟ ಹಸಿರೆ ಹೊಡೆದಳು ಕಾಂಕ್ರೀಟ್ ಮಾಳಿಗೆ ಮೇಲೆ ಸಖತ್ ಡಾನ್ಸ್; ವಿಡಿಯೋ ವೈರಲ್.

ಡಾನ್ಸ್ ಶಬ್ದ ಕೇಳಿದರೇನೇ ಕೆಲವರಿಗೆ ಮೈಯಲ್ಲಿ ವಿದ್ಯುತ್ ಸಂಚಾರವಾದಂತೆ ಅನುಭವ ಆಗುತ್ತದೆ. ಡಾನ್ಸ್ ಎಂದರೆ ಅಷ್ಟೊಂದು ಪ್ರೀತಿ. ಅದರಲ್ಲೂ ಪುರುಷರಿಗಿಂತ ಸ್ತ್ರೀಯರಿಗೆ ಡಾನ್ಸ್ ನಲ್ಲಿ ಎಲ್ಲಿಲ್ಲದ ಆಸಕ್ತಿ ಕಂಡು ಬರುತ್ತದೆ. ಇಲ್ಲಿ ಎಲ್ಲ ವರ್ಗದ ಸ್ತ್ರೀಯರಿಗೂ ಕುಣಿತವೆಂದರೆ ತುಂಬಾ ಇಷ್ಟವಾಗುತ್ತದೆ. ಇತ್ತಿತ್ತಲಾಗಿ ಇನ್ಸ್ಟಾಗ್ರಾಮ್ ನಂತಹ ಸೋಷಿಯಲ್ ಸೈಟ್ ಗಳಿಂದಾಗಿ ಎಲ್ಲರೂ ತಮ್ಮಲ್ಲಿರುವ ಸೂಪ್ತ ಹಾಗೂ ವಿಶೇಷ ಗುಣಗಳನ್ನು ಸಮಾಜದ ಮುಂದೆ ತೋರಲು ಇಷ್ಟಪಡುತ್ತಿದ್ದಾರೆ. ಅದರಲ್ಲಿ ಡಾನ್ಸ್ ಸಹ ಒಂದು.

ಸದ್ಯ ಸೋಷಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಯುವತಿಯ ಡಾನ್ಸ್ ನ ಸಖತ್ ವಿಡಿಯೋ ಒಂದು ಟ್ರೆಂಡಿಂಗ್ ನಲ್ಲಿದೆ. ಈ ವಿಡಿಯೋದಲ್ಲಿ ಯುವತಿ ಉತ್ತರ ಕರ್ನಾಟಕದ ಜಗಪ್ರಸಿದ್ದ ಹಸಿರು ಬಣ್ಣದ ಇಲಕಲ್ ಸೀರೆಯನ್ನು ತೊಟ್ಟು ಹಿಂದಿ ಹಾಡಿಗೆ ಮೋಡಿ ಮಾಡುವಂತಹ ಮೋಹಕ ನೃತ್ಯವನ್ನು ಮಾಳಿಗೆಯ ಮೇಲೆ ಸಾದರ ಪಡಿಸಿದ್ದಾಳೆ. ಪ್ರಸ್ತುತ ವಿಡಿಯೋ ನೆಟ್ಟಿಗರಿಗೆ ಫುಲ್ ಇಷ್ಟವಾಗಿದೆ. ಮಾಳಿಗೆಯ ಮೇಲಿನ ಪ್ರಶಾಂತವಾದ ವಾತಾವರಣದಲ್ಲಿ ಹಸಿರು ಬಣ್ಣದ ಸೀರೆಯನ್ನು ತೊಟ್ಟ ಈ ನೀರೆ ತನ್ನದೇ ಸ್ಟೈಲ್ ನಲ್ಲಿ ಮಾಡಿದ ಸುಂದರ ದೃಶ್ಯ ನಿಮ್ಮ ಮನವೂ ಸೆಳೆಯುವಲ್ಲಿ ಯಾವುದೇ ಸಂಶಯವಿಲ್ಲ.

ನೋಡಿ ಈ ಸೂಪರ್ ವಿಡಿಯೋ.

 

View this post on Instagram

 

A post shared by MONIKA KADAM (@being_mone)

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ being_mone ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಸಾವಿರಾರು ವೀಕ್ಷಣೆಗಳು ಕಂಡಿವೆ. ಜೊತೆಗೆ ಅಷ್ಟೇ ಜನರು ವಿಡಿಯೋವನ್ನು ಲೈಕ್ಸ್ ಸಹ ಮಾಡಿದ್ದಾರೆ. ಈ ವಿಡಿಯೋ ತಮಗೆ ಹೇಗನಿಸಿತು ಮಿತ್ರರೇ?