ಪುಟ್ಟ ಬಾಲಕಿ ರಸ್ತೆಯ ಮೇಲೆ ನಿಂತು ಮಾಡಿರುವ ಡ್ಯಾನ್ಸ್ ಹಾಗೂ ಎಕ್ಸ್ಪ್ರೆಶನ್ ಕಂಡು, ‘ಕಲೆಗೆ ಬೆಲೆ ಇಲ್ಲ’ ಎಂದ ನೆಟ್ಟಿಗರು!!!
ಭಾರತದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ ಅಲ್ಲದೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಏನಾದರೂ ಹೊಸದಾದ ಸಂಗತಿಯನ್ನು ಮಾಡುವ ಪ್ರಯತ್ನ ಎಲ್ಲರೂ ಮಾಡುತ್ತಾರೆ. ಈ ಪ್ರಯತ್ನದಿಂದಾಗಿ ನಮಗೆ ಅಲ್ಲಿಯ ವಿಶೇಷತೆಯ ಕುರಿತು ಗುರುತಾಗುವದು. ಅಲ್ಲದೆ ಅವರ ಕಡೆಯಿಂದ ಪ್ರೋತ್ಸಾಹ ತಗೆದುಕೊಂಡು ನಾವು ಸಹ ಅವರ ಹಾಗೆ ಹೊಸದಾಗಿ ಏನಾದ್ರೂ ಮಾಡಬೇಕು ಎಂದು ಮನದಲ್ಲಿ ಹುಮ್ಮಸ್ಸು ಬರುತ್ತದೆ.
ಇಂದಿನ ಪ್ರತಿಯೊಂದು ಪೀಳಿಗೆಗೆ ಡ್ಯಾನ್ಸ್ ಮಾಡುವದು ಎಂದರೆ ತುಂಬಾ ಇಷ್ಟ. ಗಣೇಶೋತ್ಸವ ಬಂದರೆ ಸಾಕು ದಿನವಿಡೀ ಡಿ ಜೆ ಹಚ್ಚಿ ಅದರ ಮುಂದೆ ತಮಗೆ ಬೇಕಾದ ರೀತಿಯಲ್ಲಿ ಡ್ಯಾನ್ಸ್ ಮಾಡುತ್ತಾರೆ. ಅಲ್ಲದೆ ಗಣೇಶ ಉತ್ಸವದ ಕೊನೆಯ ದಿನದ ಅಂದರೆ ಮೆರವಣಿಗೆಯ ದಿವಸ ವಂತು ಪ್ರತಿಯೊಬ್ಬರ ಡ್ಯಾನ್ಸ್ ಬಗ್ಗೆ ಹೇಳತೀರದು. ಅಂದು ಚಿಕ್ಕ ಮಗುವಿನಿಂದ ಹಿಡಿದು ಮುಪ್ಪಾದ ಮುದುಕರು ಸಹ ಜೋಶ್ ನಲ್ಲಿ ಡ್ಯಾನ್ಸ್ ಮಾಡುತ್ತಾರೆ.
ಸದ್ಯಕ್ಕೆ ಡ್ಯಾನ್ಸ್ ನ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಮೇಲೆ ಎಂತ ಅದ್ಭುತವಾದ ರೀತಿಯಲ್ಲಿ ಡ್ಯಾನ್ಸ್ ಮಾಡಿದ್ದಾರೆ ಎಂದು ನೀವೇ ಹೇಳುವಿರಿ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಎರಡು ವರ್ಷದ ಪುಟ್ಟ ಬಾಲಕಿ ತನ್ನಷ್ಟಕ್ಕೆ ತಾನು ರಸ್ತೆಯ ಮೇಲೆ ನಿಂತಿರುತ್ತಾಳೆ. ಆಕಸ್ಮಿಕವಾಗಿ ಹಾಡಿನ ಧ್ವನಿಯೊಂದು ಆಕೆಯ ಕಿವಿಗೆ ಬೀಳುತ್ತದೆ. ಹಾಡಿನ ಧ್ವನಿ ಬರುತ್ತಿದ್ದಂತೆಯೇ ಆಕೆ ತನ್ನ ಡ್ಯಾನ್ಸ್ ಮಾಡಲು ಶುರು ಮಾಡುತ್ತಾಳೆ. ಡ್ಯಾನ್ಸ್ ಮಾಡುವದರ ಜೊತೆಗೆ ಆಕೆ ನೀಡಿರುವ ಎಕ್ಸ್ಪ್ರೆಶನ್ ಕಂಡರೆ ಅಯ್ಯೋ ಸೂಪರ್ ಎನ್ನುವಿರಿ. ಈ ಪುಟ್ಟಿ ರಸ್ತೆಯ ಮುಂಭಾಗದಲ್ಲಿ ನಿಂತುಕೊಂಡು ಅತೀ ಸುಂದರವಾಗಿ ಡ್ಯಾನ್ಸ್ ಮಾಡಿದ್ದಾಳೆ. ಆಕೆ ಮಾಡಿರುವ ಸ್ಟೆಪ್ ಗಳು ನೋಡಿದರೆ ಯಾವ ಹೀರೋ ಹೀರೊಯಿನ್ ಸಹ ಇಕೆಯ ಮುಂದೆ ಜೀರೋ ಎಂದೆನಿಸುತ್ತದೆ.ಈ ಪುಟ್ಟಿ ಹಾಕಿರುವ ಸ್ಟೆಪ್ ಮಿಸ್ ಆಗದೆ ಒಂದೇ ರೀತಿಯಲ್ಲಿ ಹಾಡಿಗೆ ತಕ್ಕಂತೆ ಕುಣಿತ ಮಾಡಿದ್ದಾಳೆ. ಈ ವೀಡಿಯೋವನ್ನು ನೋಡಿ ನೆಟ್ಟಿಗರು ಕಲೆಗೆ ಬೆಲೆ ಇಲ್ಲ ಅಂತ ಹೋಗಳುತ್ತಿದ್ದಾರೆ.
ವೀಡಿಯೋ ನೋಡಿ.
View this post on Instagram
ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ only.ststus999 ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಈ ಅದ್ಭುತವಾದ ಡ್ಯಾನ್ಸ್ ವಿಡಿಯೋವನ್ನು ಇದುವರೆಗೆ ಸುಮಾರು ಐದು ಮಿಲಿಯನ್ ರಷ್ಟು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಈ ಯುವತಿಯರ ಡ್ಯಾನ್ಸ್ ಕಂಡು ಸುಮಾರು ಐದು ಲಕ್ಷಗಿಂತಲೂ ಹೆಚ್ಚು ನೆಟ್ಟಿಗರು ಲೈಕ್ ಮಾಡಿದ್ದಾರೆ.