ಫೋಟೋ Zoom ಮಾಡಿ ನೋಡಬಹುದು; ಚಾಲೆಂಜ್! ಈ ಬೀಚಿನಲ್ಲಿ ಬಾಲ್ ಎಲ್ಲಿದೆ ಎಂದು ಹೇಳಲು ಸಾಧ್ಯವೇ?
ಸೋಶಿಯಲ್ ಮೀಡಿಯಾದಲ್ಲಿ ಅಥವಾ ಇಂಟರ್ನೆಟ್ ನಲ್ಲಿ ಅನೇಕ ಸಲ ವಿಚಿತ್ರ ಫೋಟೋಗಳು ವೈರಲ್ ಆಗುತ್ತವೆ. ಈ ಫೋಟೋಗಳು ನೋಡುಗರ ತಲೆಯನ್ನು ಕೆಡಿಸಿಬಿಡುತ್ತವೆ. ಇಂಥ ಫೋಟೋಗಳಿಗೆ ಒಪ್ಟಿಕಲ್ ಇಲ್ಯೂಜನ್ ಅಂದರೆ ದೃಷ್ಟಿಭ್ರಮೆ ನಿರ್ಮಾಣ ಮಾಡುವ ವಿಚಿತ್ರ ಫೋಟೋಗಳು ಎನ್ನುತ್ತಾರೆ.
ಪ್ರತಿಯೊಂದು ಚಿತ್ರ ಅಥವಾ ವಸ್ತುಗಳ ಕಡೆಗೆ ನೋಡುವ ದೃಷ್ಟಿ ಪ್ರತಿಯೊಬ್ಬರದ್ದು ಬೇರೆ ಬೇರೆಯಾಗಿರುತ್ತದೆ. ಅನೇಕ ಸಲ ಯಾವುದಾದರೊಂದು ಚಿತ್ರದ ಕಡೆಗೆ ನೋಡುವಾಗ ಅದು ಕಾಣಿಸುವ ಹಾಗೆ ಇರದೆ ಬೇರೆಯೇ ಆಗಿರುತ್ತದೆ. ಈ ಚಿತ್ರವನ್ನು ಸರಿಯಾಗಿ ಗಮನಿಸಿ ನೋಡಿದಾಗ ಅಲ್ಲಿ ಎಲ್ಲ ಕಡೆಗೆ ಹುಡುಕಾಡಿದರೂ ಅಲ್ಲಿಯೇ ಇರುವ ಒಂದು ಚೆಂಡು ಕಾಣಿಸುತ್ತಿಲ್ಲ. ನಿಮಗೆ ಆ ಚೆಂಡು ಎಲ್ಲಿದೆ ಎಂದು ಹುಡುಕಿ ಹೇಳಲು ಸಾಧ್ಯವೇ?

ಪ್ರಸ್ತುತ ಚಿತ್ರವು ಒಂದು ಬೀಚಿನ ದೃಶ್ಯವನ್ನು ತೋರಿಸುತ್ತದೆ. ಈ ಬೀಚಿನಲ್ಲಿ ಎಲ್ಲರೂ ಎಂದಿನಂತೆ ಮೋಜು ಮಸ್ತಿ ಮಾಡಲು ಬಂದಿದ್ದಾರೆ. ಈ ಆಪ್ಟಿಕಲ್ ಇಲ್ಯೂಷನ ಚಿತ್ರದಲ್ಲಿ ನಮ್ಮ ದೃಷ್ಟಿಗೆ ಎಷ್ಟೇ ಪ್ರಯತ್ನ ಮಾಡಿದರೂ ಒಂದು ಚೆಂಡು ಕಂಡು ಬರುತ್ತಿಲ್ಲ. ನಿಮ್ಮ ದೃಷ್ಟಿ ಹೇಗಿದೆ ಎಂಬುದು ಈ ಆಟದಲ್ಲಿ ತಿಳಿದು ಬರುತ್ತದೆ. ಇಂತ ಚಿತ್ರಗಳಲ್ಲಿಯ ಯಾವುದಾದರೂ ಘಟಕವನ್ನು ಹುಡುಕಬೇಕಾದರೆ ಅಥವಾ ಶೋಧಿಸಬೇಕಾದರೆ ವ್ಯಕ್ತಿಗೆ ಬೇಕು ಅದ್ಭುತ ಪೇಷನ್ಸ್ ಮತ್ತು ತೀಕ್ಷ್ಣ ದೃಷ್ಟಿ. ಇವೆರಡು ನಿಮ್ಮಲ್ಲಿ ಇದ್ದರೆ ಮಾತ್ರ ಪ್ರಸ್ತುತ ಚಿತ್ರದಲ್ಲಿಯ ಸಮಸ್ಯೆಯನ್ನು ಕಂಡುಹಿಡಿಯಬಹುದು. ಮಿತ್ರರೇ, ನೋಡಿ ಹಾಗೂ ಪ್ರಯತ್ನಿಸಿ, ಈ ಚಿತ್ರದಲ್ಲಿ ಚಂಡು ಎಲ್ಲಿದೆ ಎಂದು ಗೊತ್ತಾದರೆ ನಮಗೂ ಕಮೆಂಟ್ ಮಾಡಿ ಹೇಳಿ.
ಮಿತ್ರರೇ ಈ ಪ್ರಶ್ನೆಗೆ ಉತ್ತರವನ್ನು ಒಂದು ವೇಳೆ ನೀವು ಶೋಧಿಸುವಲ್ಲಿ ಯಶಸ್ವಿಯಾದರೆ ನಿಮಗೆ ತುಂಬಾ ಧನ್ಯವಾದಗಳು, ಹಾಗೂ ನಿಮ್ಮ ಕಣ್ಣುಗಳು ತುಂಬಾ ತೀಕ್ಷ್ಣವಾಗಿವೆ ಎಂದು ಹೇಳುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದು ವೇಳೆ ಈ ಪ್ರಶ್ನೆಗೆ ಉತ್ತರವನ್ನು ಹುಡುಕಲು ನಿಮಗೆ ಸಾಧ್ಯವಾಗದಿದ್ದರೆ ಬೇಜಾರು ಮಾಡಿಕೊಳ್ಳಬೇಡಿ. ಉತ್ತರವನ್ನು ಕೆಳಗೆ ನೀಡಿದ್ದೇವೆ ನೋಡಿ. 👇👇
