ಬರೀ ಏಳೇ ಏಳು ದಿನಗಳಲ್ಲಿ ಹಾರ್ಟ್ ಬ್ಲಾಕೇಜ್ ಗಳನ್ನು ತೆಗೆದುಹಾಕುವ ಮತ್ತು ಹೃದಯ ವಿಕಾರದಿಂದ ಮುಕ್ತ ಮಾಡುವ ಸರಳವಾದ ಮನೆ ಮದ್ದು!
ಎಲ್ಲ ಉಪಚಾರ ಗಳಲ್ಲಿ ಆಯುರ್ವೇದ ಉಪಚಾರವು ಸಹಜ ಹಾಗೂ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಉಪಚಾರ ವಾಗಿರುವುದನ್ನು ಜಗತ್ತೇ ನಂಬಿದೆ. ಈ ಲೇಖನದಲ್ಲಿ ಹಾರ್ಟ್ ಬ್ಲಾಕೇಜ್ ಗಳನ್ನು ದೂರಮಾಡಿ ಹೃದಯಾಘಾತದಿಂದ ತಪ್ಪಿಸುವ ವಿಶೇಷವಾದ ಆಯುರ್ವೇದ ಉಪಚಾರದ ಬಗ್ಗೆ ತಿಳಿದುಕೊಳ್ಳುವಾ.
ದೇಹದಲ್ಲಿ ಎಲ್ಲಕ್ಕೂ ಮಹತ್ವದ ಅಂಗವಾದ ಹೃದಯ ಇಡೀ ಶರೀರಕ್ಕೆ ರಕ್ತವನ್ನು ಪೂರೈಸುವ ಕೆಲಸ ಮಾಡುತ್ತದೆ. ಇದರಿಂದಲೇ ನಮಗೆ ಶ್ವಾಸ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ತಪ್ಪಾದ ಆಹಾರ ಪದ್ಧತಿಗಳನ್ನು ಅನುಸರಿಸುವುದರಿಂದಾಗಿ ಮತ್ತು ತಪ್ಪಾದ ರೂಢಿಗಳಿಂದ ಹಾಗೂ ಪ್ರದೂಷಣೆ ತುಂಬಿದ ವಾತಾವರಣದಿಂದಾಗಿ ಹೃದಯಕ್ಕೆ ಸಂಬಂಧಪಟ್ಟ ರೋಗಗಳು ಹೆಚ್ಚಾಗುತ್ತಿವೆ.
ಯಾವಾಗ ಹೃದಯಕ್ಕೆ ಯೋಗ್ಯರೀತಿಯಲ್ಲಿ ರಕ್ತದ ಪೂರೈಕೆ ಆಗುವುದಿಲ್ಲ ಆಗ ಹೃದಯಾಘಾತದಂತಹ ಸಮಸ್ಯೆ ನರಗಳಲ್ಲಿಯ ಬ್ಲಾಕೇಜ್ ಗಳಿಂದ ಉದ್ಭವವಾಗುತ್ತವೆ.
ರಕ್ತ ವಾಹಿನಿಗಳಲ್ಲಿ ಬ್ಲಾಕೇಜ್ ಗಳು ಹೆಚ್ಚಿನ ಕೊಲೆಸ್ಟ್ರಾಲ್ ಕಾರಣದಿಂದಾಗಿ ಉದ್ಭವಿಸಿತ್ತವೆ. ಈ ಕೊಲೆಸ್ಟ್ರಾಲ್ ಗಳಲ್ಲಿ ಎರಡು ಪ್ರಕಾರಗಳು ಇರುತ್ತವೆ. ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್. ಇದನ್ನೇ ಬ್ಯಾಡ್ ಕೊಲೆಸ್ಟ್ರಾಲ್ ಎಂದು ಕರೆಯುತ್ತಾರೆ. ಒಳ್ಳೆಯ ಕೊಲೆಸ್ಟ್ರಾಲ್ ಇದು ಹೃದಯಕ್ಕಾಗಿ ಒಳ್ಳೆಯದಾಗಿರುತ್ತದೆ. ಇದು ಹೃದಯಕ್ಕೆ ಶಕ್ತಿ ವರ್ಧಕವಾಗಿದೆ. ಆದರೆ ಬ್ಯಾಡ್ ಕೊಲೆಸ್ಟ್ರಾಲ್ ಹೃದಯಕ್ಕೆ ತುಂಬಾ ಹಾನಿಕಾರಕವಾಗಿದೆ.

ದೇಹದಲ್ಲಿ ಬ್ಯಾಡ್ ಕೊಲೆಸ್ಟ್ರಾಲಿನ ಹೆಚ್ಚುವಿಕೆಯಿಂದ ರಕ್ತದಲ್ಲಿಯ ತ್ಯಾಜ್ಯ ಪದಾರ್ಥವು ಹೆಚ್ಚಾಗಿ ರಕ್ತ ವಾಹಿನಿಗಳಲ್ಲಿ ಗಂಟುಗಳು ನಿರ್ಮಾಣವಾಗುತ್ತವೆ. ಇದರಿಂದ ರಕ್ತ ವಾಹಿನಿಗಳಲ್ಲಿ ರಕ್ತ ಸಂಚಾರಕ್ಕೆ ನಿರ್ಮಾಣವಾಗುತ್ತದೆ. ಹಾಗಾಗಿ ಕೊಲೆಸ್ಟ್ರಾಲಿನ ಹೆಚ್ಚುವಿಕೆಯಿಂದ ಒಂದೊಂದೇ ರೋಗಗಳು ದೇಹದಲ್ಲಿ ಹೆಚ್ಚಾಗುತ್ತಾ ಹೋಗುತ್ತವೆ.
ಹೃದಯಕ್ಕೆ ಸಂಬಂಧಪಟ್ಟ ರೋಗಗಳಿಂದ ಮುಕ್ತವಾಗಲು ಮತ್ತು ಹೃದಯವನ್ನು ನಿರೋಗ ಮತ್ತು ಸದೃಢದಿಂದಿಡಲು ಉಪಯೋಗವಾಗುವ ತುಂಬಾ ಸರಳವಾದ ಮನೆಮದ್ದನ್ನು ಈ ಲೇಖನದಲ್ಲಿ ಹೇಳುವವರಿದ್ದೇವೆ. ಇದು ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವುದರ ಜೊತೆಗೆ ಹೃದಯದ ರಕ್ತ ವಾಹಿನಿಗಳಲ್ಲಿ ಇರುವ ಬ್ಲಾಕೇಜ್ ಗಳನ್ನು ದೂರಮಾಡುವದು. ಇದನ್ನು ಮಾಡುವುದರಿಂದ ಹೃದಯಾಘಾತದ ಸಮಸ್ಯೆಯಿಂದ ಬಚಾವಾಗಲು ಸಾಧ್ಯವಾಗುತ್ತದೆ.

ಬೇಕಾಗುವ ಸಾಹಿತ್ಯಗಳು.
ಜೀರಿಗೆ ಅರ್ಧ ಚಮಚ, ಒಂದು ಲೋಟ ನೀರು, ಅರ್ಧ ಚಮಚ ಜೇನುತುಪ್ಪ ಮತ್ತು 1 ಚಮಚ ಆಪಲ್ ವಿನೆಗರ್.
ತಯಾರಿಸುವ ಪದ್ಧತಿ-
ಈ ರೆಸಿಪಿ ತಯಾರಿಸುವ ಸಲುವಾಗಿ ಮೊದಲು ಗ್ಯಾಸ್ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದರಲ್ಲಿ ಒಂದು ಗ್ಲಾಸ್ ನೀರು ಹಾಕಿ ಬೆಚ್ಚಗೆ ಆಗುವವರಿಗೆ ಕಾಯಿಸಿರಿ. ನೀರು ಬೆಚ್ಚಗೆ ಆದನಂತರ ಅದರಲ್ಲಿ ಅರ್ಧ ಚಮಚ ಜೀರಿಗೆ ಸೇರಿಸಿ ಬೇಯಲು ಬಿಡಿ. ಈ ಪ್ರಕ್ರಿಯೆ ಪಾತ್ರೆಯಲ್ಲಿ ನೀರು ಅರ್ಧದಷ್ಟು ಆಗುವವರೆಗೆ ಕುದಿಸಿ. ಸರಿಯಾಗಿ ಕುದಿಸಿದ ನಂತರ ಪಾತ್ರೆಯಲ್ಲಿ ನೀರು ಅರ್ಧದಷ್ಟು ಉಳಿದಾಗ ಪಾತ್ರೆಯನ್ನು ಗ್ಯಾಸ್ ಮೇಲಿಂದ ಇಳಿಸಿ. ಅನಂತರ ಅದರಲ್ಲಿ ಆಪಲ್ ವಿನಿಗರ್ 1 ಚಮಚ ಮಿಕ್ಸ್ ಮಾಡಿ.

ಇದನ್ನು ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಅದರಲ್ಲಿ ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಿ. ಈ ತಯಾರಾದ ಪೇಯವು ಹೃದಯದ ಎಲ್ಲ ಬ್ಲಾಕೆಜ್ ಸಮಸ್ಯೆಗಳನ್ನು ದೂರ ಮಾಡುವುದು.
ಈ ಪೇಯವನ್ನು ಸೇವನೆ ಮಾಡುವ ಪದ್ಧತಿ-
ಈ ರೀತಿ ತಯಾರಿಸಿದ ಪೇಯವನ್ನು ದಿನಂಪ್ರತಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಆಮೇಲೆ ಒಂದು ಗಂಟೆಯವರೆಗೆ ಏನನ್ನು ತಿನ್ನಬೇಡಿ ಮತ್ತು ಕುಡಿಯಬೇಡಿ. ಈ ರೀತಿಯಾಗಿ ದಿನಂಪ್ರತಿ ಮಾಡಿದರೆ ನಿಮ್ಮ ಹೃದಯದ ಎಲ್ಲ ಅವರೋಧಗಳು, ಅಡೆತಡೆಗಳು ದೂರವಾಗುವವು. ಮತ್ತು ಕೊಲೆಸ್ಟ್ರಾಲ್ ಸಹ ನಿಮ್ಮ ನಿಯಂತ್ರಣದಲ್ಲಿರುವದು. ಇದರಿಂದ ಹೃದಯಕ್ಕೆ ಸಂಬಂಧಪಟ್ಟ ಯಾವುದೇ ರೋಗಗಳಿಂದ ದೂರವಿರಲು ಸಾಧ್ಯವಾಗುತ್ತದೆ. ಇದು ನಮಗೆ ಹೃದಯಾಘಾತದಿಂದ ದೂರವಿಡುತ್ತದೆ.