Articles

ಸುಮ್ಮನೆ ನಿಂತಿದ್ದ ಹುಲಿಯನ್ನು ಕೆಣಕಿದ ನಾಯಿ, ಸಿಟ್ಟಿಗೆದ್ದ ಹುಲಿ ಮಾಡಿದ್ದೇನು ಗೊತ್ತಾ? ವೈರಲ್ ವಿಡಿಯೋ ನೋಡಿ!!!

ಸಾಮಾನ್ಯವಾಗಿ ಯಾವುದೇ ಪ್ರಾಣಿ ತನ್ನಷ್ಟಕ್ಕೆ ತಾನೇ ಸುಮ್ಮನೆ ಇರುತ್ತೆ ಒಂದು ವೇಳೆ ಅದಕ್ಕೆ ಅಂದರೆ ತನಗೆ ತೊಂದರೆ ನೀಡುತ್ತಿದ್ದಾರೆ ಅಂತ ಗೊತ್ತಾದರೆ ಅದು ಮಾತ್ರ ಸುಮ್ಮನೆ ಇರುವದಿಲ್ಲ. ಏಕೆಂದರೆ ಇದು ನಿಸರ್ಗದ ನಿಯಮ. ಮನುಷ್ಯನು ಸಹ ತನಗೆ ತೊಂದರೆ ನೀಡುವ ವ್ಯಕ್ತಿಯನ್ನು ಎಲ್ಲಿಯವರೆಗೆ ಸಹಿಸುವ ಸಾಮರ್ಥ್ಯ ಇರುತ್ತದೆಯೋ ಅಲ್ಲಿಯವರೆಗೆ ಸುಮ್ಮನೆ ಇರುತ್ತಾನೆ ಒಂದು ವೇಳೆ ಆತನು ಸಹಿಸುವ ಶಕ್ತಿ ಕಳೆದುಕೊಂಡರೆ ಎರಗಿ ಬಿಳುವದು ಸಹಜ. ಪ್ರಾಣಿಗಳು ಸಹ ಅದೇ ಗುಣವನ್ನು ಹೊಂದಿರುತ್ತದೆ.

ನಿಯತ್ತಿನ ಇನ್ನೊಂದು ಹೆಸರು ನಾಯಿ. ನಾಯಿಯನ್ನು ಎಲ್ಲರೂ ಬಹಳಷ್ಟು ಪ್ರೀತಿಸುತ್ತಾರೆ. ನಾಯಿ ಪ್ರತಿಯೊಬ್ಬರ ಮನೆಯಲ್ಲಿ ಸಾಕುವ ಪ್ರಾಣಿಯಾಗಿದೆ. ಮನೆಯಲ್ಲಿ ನಾಯಿಯಿದ್ದರೆ ಅದೊಂದು ಕುಟುಂಬದ ಸದಸ್ಯ ಇದ್ದ ಹಾಗೆ. ಹೀಗಾಗಿ ನಾಯಿಯನ್ನು ನಿಯತ್ತಿನ ಉಸಿರು ಅಂತಲೂ ಹೇಳಿದರೆ ತಪ್ಪಾಗದು. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ನಾಯಿ ಮತ್ತು ಹುಲಿಯ ನಡುವೆ ನಡೆದ ಘಟನೆಯ ವೀಡಿಯೋ ಇದಾಗಿದೆ.

ಪ್ರಸ್ತುತ ವಿಡಿಯೋದಲ್ಲಿ ಒಂದು ಹುಲಿಯನ್ನು ಸರಪಳಿಯಿಂದ ಕಟ್ಟಿ ಹಾಕಿರುತ್ತಾರೆ. ಆಗ ಅದೇ ಜಾಗದಲ್ಲಿ ಒಂದು ನಾಯಿ ಹೋಗುತ್ತದೆ. ನಾಯಿ ಹೋಗಿದ ಕೂಡಲೇ ಕಟ್ಟಿದ ಹುಲಿಯನ್ನು ಕಂಡು ಬೊಗಳಲು ಶುರು ಮಾಡುತ್ತದೆ. ಆದರೆ ಪಾಪ ಸಾಕಿದ ಹುಲಿ ನಾಯಿ ಎಷ್ಟೇ ಬೊಗಳಿದರು ಸುಮ್ಮನೆ ಇರುತ್ತದೆ. ಈ ನಾಯಿಯನ್ನು ಬೊಗಳುವದನ್ನು ಕಂಡು ಮಾಲೀಕ ಸಹ ಸುಮ್ಮನೆ ಇರಲು ನಾಯಿಗೆ ಹೇಳುತ್ತಾನೆ. ಆದರೆ ಹುಲಿ ಸುಮ್ಮನಿದ್ದದ್ದನ್ನು ಕಂಡು ತನಗೆ ಹೆದರಿಕೊಂಡಿದೆ ಅಂತ ತಿಳಿದು ನಾಯಿ ಮತ್ತೆ ಬೊಗಳಲು ಶುರು ಮಾಡುತ್ತದೆ. ಆದರೆ ಈ ಬಾರಿ ಹುಲಿ ಸ್ವಲ್ಪ ಹಿಂದಕ್ಕೆ ಹೋಗುತ್ತದೆ ಆಗ ನಾಯಿ ಸಹ ಅದರ ಮೇಲೆ ಎರಗಿ ಹೋಗುತ್ತದೆ ಆಗ ಸಿಟ್ಟಿಗೆದ್ದ ಹುಲಿ ಮಾಡಿದ್ದ ಕೃತಿ ತುಂಬಾ ಭ#ಯಾನಕ ವಾಗಿದೆ.

ವಿಡಿಯೋ ನೋಡಿ.

ಸಿಟ್ಟಿಗೆದ್ದ ಹುಲಿ ನಾಯಿಯ ಮೇಲೆ ಒಮ್ಮೆಲೇ ಎರಗಿ ಅದರ ಗಂಟಲ ತನ್ನ ಬಾಯಿಯಲ್ಲಿ ಹಿಡಿದುಕೊಂಡು ನಾಯಿಯ ಕೆಲಸ ಮುಗಿಸಿಯೇ ಬಿಡುತ್ತದೆ. ಅಂದರೆ ಸಿಂಹ ಒಂದೇ ಬಾರಿಗೆ ನಾಯಿಯ ಆವಾಜ್ ಬಂದ ಮಾಡುವದರ ಜೊತೆಗೆ ಅದನ್ನು ಶಿವನ ಹತ್ತಿರ ಕಳಿಸುತ್ತದೆ. ಪ್ರಸ್ತುತ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ wonderfuldixe.ಎಂಬ ಹೆಸರಿನ ಯುಜರ್ ಶೇರ್ ಮಾಡಿದ್ದಾರೆ. ಇದುವರೆಗೆ ಈ ವೀಡಿಯೋಗೆ ಸುಮಾರು ಒಂದು ಮಿಲಿಯನ್ ಗಿಂತಲೂ ಹೆಚ್ಚು ಲೈಕ್ಸ್ ಬಂದಿವೆ ಅಲ್ಲದೆ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಕಾಮೆಂಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *