ಅಂದು ಅಲ್ಕಾ ಯಾಗ್ನಿಕ ಸ್ಟುಡಿಯೋದಿಂದ ಹೊರ ಹಾಕಿದ್ದ ಹುಡುಗ, ಇಂದು ಬಾಲಿವುಡ್ ನ್ ಕಿಂಗ್!!
ಇಂದು ಬಾಲಿವುಡ್ ನಲ್ಲಿ ಸೋನು ನಿಗಮ, ಉದಿತ ನಾರಾಯಣ, ಅಲ್ಕಾ ಯಾಗ್ನಿಕ , ಕುಮಾರ್ ಸನು, ಶ್ರೇಯಾ ಘೋಷಲ್ ಮತ್ತು ನೇಹಾ ಕಕ್ಕರ್ ಹೀಗೆ ಹಲವಾರು ಪ್ರಸಿದ್ಧ ಗಾಯಕರು ಇದ್ದಾರೆ ಮತ್ತು ಹೊಸ ಹೊಸ ಹಾಡುಗಳನ್ನು ಸಹ ಬಾಲಿವುಡ್ ಗೆ ನೀಡುತ್ತಿದ್ದಾರೆ.
ಆದರೆ ಇದು ಇಂದಿನ ಕಾಲದ ಪರಸ್ಥಿತಿ ಒಂದು ವೇಳೆ ನಾವು 90 ರ್ ದಶಕದ ವಿಚಾರ ಮಾಡಿದರೆ ಆಗಿನ ಕಾಲದಲ್ಲಿ ಅಲ್ಕಾ ಯಾಗ್ನಿಕ ತುಂಬಾ ಪ್ರಸಿದ್ಧ ಪಡೆದ ಗಾಯಕಿ. ಅಲ್ಲದೆ ಅವರ ಹಾಡುಗಳು ಇಂದಿಗೂ ಸಹ ಎಲ್ಲರ ಕಿವಿಯಲ್ಲಿ ಗೋಣಗುವದು ಕಂಡು ಬರುತ್ತದೆ.

80 ರಿಂದ 90 ರ ದಶಕದ ಕಾಲದಲ್ಲಿ ಇವರ ಧ್ವನಿಗೆ ಮರುಳಗದೆ ಯಾವದೇ ಮನುಷ್ಯ ನಿಲ್ಲ. ಈ ಕಾಲದಲ್ಲಿ ಇವರ ಕಂಠಕ್ಕೆ ತುಂಬಾ ಮೆಚ್ಚುಗೆ ಮತ್ತು ಬೇಡಿಕೆ ಇತ್ತು. ಇವರುತಮ್ಮ ಧ್ವನಿಯಿಂದ ಎಲ್ಲರ ಮನಸನ್ನು ಗೆದ್ದಿದ್ದರು. ಅಲ್ಕಾ ಅವರು ‘ ಕಯಾಮತ್ ಸೆ ಕಯಾಮತ್ ತಕ್’ ಈ ಚಿತ್ರದ ಸಲುವಾಗಿ ತಮ್ಮ ಮಧುರ ಧ್ವನಿಯಲ್ಲಿ ಸುಮಧುರವಾದ ಗೀತೆಗಳನ್ನು ನೀಡಿದ್ದರು. ಅಲ್ಲದೆ ಅವರು ಜೂಹಿ ಚಾವ್ಲಾ ರ ಸಲುವಾಗಿ ಪ್ಲೇ ಬ್ಯಾಕ್ ಸಹ ಮಾಡಿದ್ದರು. ಅದೇ ಸಮಯದಲ್ಲಿ ‘ಏಕ್,ದೋ,ತಿನ್’ ಈ ಹಾಡು ಇವರಿಗೆ ತುಂಬಾ ಪ್ರಸಿದ್ಧಿಯನ್ನು ತಂದು ಕೊಟ್ಟಿತು. ಅದರ ಪ್ರಸಿದ್ಧ ಪಡೆದ ನಂತರ ಪ್ರತಿಗೊಬ್ಬ ಗಾಯಕರು ಇವರ ಜೊತೆಗೆ ಕಾರ್ಯ ಮಾಡಬೇಕೆಂಬ ಕುತೂಹಲ ಮೂಡಿತ್ತು. ಆದ್ರೆ ಆ ಕಾಲದಲ್ಲಿ ಇವರ ಜೊತೆಗೆ ಉದಿತ್ನಾರಾಯಣ ಮತ್ತು ಕುಮಾರ್ ಸನು ಅವರ ಜೋಡಿ ತುಂಬಾ ಪ್ರಸಿದ್ದಿ ಪಡೆದಿದ್ದವು.

ಅದೇ ಕಾಲದಲ್ಲಿ ಒಮ್ಮೆ ತಮ್ಮ ಸ್ಟುಡಿಯೋದಿಂದ ಅಮೀರ್ ಖಾನ್ ರನ್ನು ಬೈದು ಅವರನ್ನು ಸ್ಟುಡಿಯೋ ಹೊರಗೆ ಹಾಕಿದ್ದರು. ಈ ರೀತಿ ಮಾಡಲು ಕಾರಣ ಕೆಳಗಿದೆ ಓದಿ.
1988 ರಲ್ಲಿ ‘ಕಯಾಮತ್ ಸೆ ಕಯಾಮತ್ ತಕ್’ ಈ ಚಿತ್ರಪಟದ ಸಲುವಾಗಿ ಹಾಡು ರಿಕಾರ್ಡಿಂಗ್ ಮಾಡುತ್ತಿದ್ದರು, ಆ ವೇಳೆಗೆ ಅಮೀರ್ಖಾನ್ ಇವರ ಸ್ಟುಡಿಯೋ ದಲ್ಲಿ ಬಂದು ಕುಳಿತ್ತಿದ್ದರು, ಹಾಗೆ ಸ್ವಲ್ಪ್ ಹೊತ್ತು ಕಳೆಯುತ್ತಿದ್ದಂತೆ ಅಮೀರ್ ಖಾನ್ ಇವರನ್ನೇ ನೋಡುತ್ತ ಕುಳುತ್ತಿದ್ದರು ಅದನ್ನು ನೋಡಿದ ಅಲ್ಕಾ ಅವರು ತಮ್ಮ ಸಿಬ್ಬಂದಿ ವರ್ಗದವರಿಗೆ ಅವರಿಗೆ ಹೊರಗೆ ತಳ್ಳಲು ಹೇಳಿದರು ಕಾರಣ ಆ ವೇಳೆಗೆ ಅಮೀರ್ ಖಾನ್ ಇಂಡಸ್ಟ್ರಿಗೆ ಹೊಸಬ ರಾಗಿದ್ದರು. ಆದುದರಿಂದ ಅಲ್ಕಾ ಅವರು ಯಾವುದೇ ಪೋಲಿ ಹುಡುಗ ಇದ್ದಿರ ಬಹುದು ಎಂದು ಭಾವಿಸಿ ಅವರನ್ನು ಹೊರತಳ್ಳಿದ್ದರು.

ಹೊರಗೆ ಹೋದ ನಂತರ ನಾಸಿರ್ ಹುಸೇನ್ ಅವರು ಚಿತ್ರಪಟದ ಕಾಸ್ಟ್ ಹೆಸರು ಕೊಟ್ಟಾಗ ಅದರಲ್ಲಿ ಅಮೀರ್ ಖಾನ್ ಮತ್ತು ಜೂಹಿ ಚಾವ್ಲಾ ಹೆಸರಿದ್ದವು. ಅದನ್ನು ನೋಡಿದ ತಕ್ಷಣವೇ ಅವರನ್ನು ಒಳಗಡೆ ಕರೆಸಿ ನಡೆದ ಘಟನೆ ಬಗ್ಗೆ ಅಲ್ಕಾ ಅವರು ಅಮೀರ್ ಖಾನ್ ಅವರಿಗೆ ಸಾರಿ ಕೇಳಿದರು. ‘ಇಟ್ಸ್ ಓಕೆ’ ಅಂತ ಅಮೀರ್ ಅವರು ಸ್ಮಿತ ಹಾಸ್ಯ ನೀಡಿದರು. ಇಂದಿಗೂ ಇಬ್ಬರು ಭೇಟಿಯಾದಾಗ ಆ ಘಟನೆಯನ್ನು ನೆನೆದು ನಗುತ್ತಾರೆ.