ಬಿಗ್ಬಾಸ್ ಮನೆಯೊಳಗೆ ಮಮಿ ಎಂಟ್ರಿ, ಸಿಕ್ಕಾಪಟ್ಟೆ ಹೆದರಿ ದೀಪಿಕಾ ದಾಸ್ ಮಾಡಿದ್ದೇನು? ವಿಡಿಯೋ ನೋಡಿ..!!
ಬಿಗ್ಬಾಸ್ ಈಗ ಹದಿಮೂರನೆಯ ವಾರಕ್ಕೆ ಕಾಲಿಟ್ಟಿದೆ. ಇನ್ನೂ ಎರಡು ವಾರಗಳಲ್ಲಿ ಬಿಗ್ಬಾಸ್ ವಿಜೇತರು ಯಾರೆಂಬುದು ಗೊತ್ತಾಗುವದು. ಈ ಎರಡು ವಾರಗಳಲ್ಲಿ ನಡೆಯುವ ಚಟುವಟಿಕೆ, ಟಾಸ್ಕ್ ತುಂಬಾ ಮುಖ್ಯವಾಗಿವೇ. ಫೈನಲ್ ತಲುಪಬೇಕಾದರೆ ವಾರದ ಟಾಸ್ಕ್ ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿ ಗೆಲ್ಲುವದು ಪ್ರತಿಯೊಬ್ಬ ಸ್ಪರ್ಧಿಯ ಕನಸಾಗಿರುತ್ತದೆ. ಪ್ರತಿ ಸ್ಪರ್ಧಿ ಎಲ್ಲರನ್ನೂ ಸೋಲಿಸಿ ತಾನು ಫೈನಲ್ ಗೆಲ್ಲಬೇಕು ಅನ್ನೋ ಛಲ ಹೊತ್ತಿರುತ್ತಾರೆ. ಬಿಗ್ಬಾಸ್ ಮನೆಯಲ್ಲಿ ದಿನದಿನಕ್ಕೆ ಹೊಸ ಹೊಸ ಟಾಸ್ಕ್ ಗಳನ್ನು ಕೊಡುವದರ ಜೊತೆಗೆ ಅಲ್ಲಿರುವ ಸ್ಪರ್ಧಿಗಳ ಮೂಲ್ಯಮಾಪನ ಮಾಡುವದು ತುಂಬಾ ಸರಳವಾಗುತ್ತದೆ. ನಿಜವಾಗಿ ಅಟ ಆಡುತ್ತಿರುವ ಸ್ಪರ್ಧಿಗಳು ಮತ್ತು ಫೆಕ್ ಆಟ ಆಡುತ್ತಿರುವ ಸ್ಪರ್ಧಿಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.
ಬಿಗ್ಬಾಸ್ ಮನೆಯಲ್ಲಿ ಒಂದು ಮಮಿ ಎಂಟ್ರಿ ಮಾಡಿದೆ. ಇದನ್ನು ನೋಡಿ ದೀಪಿಕಾ ದಾಸ್ ಅಬರು ತುಂಬಾನೇ ಹೆದರಿದ್ದಾರೆ. ಅವರು ಹೆದರಿದ ಪರಿ ನೋಡಿದರೆ ಇನ್ನೂ ಸ್ವಲ್ಪ ಹೊತ್ತಿನಲ್ಲಿ ಜಾಗದಲ್ಲೇ ಮೂರ್ಛೆ ಹೋಗುತ್ತಿದ್ದರು. ಅಷ್ಟರಲ್ಲಿ ಮಮಿಯಿಂದ ಮನುಷ್ಯನ ರೂಪ ಹೊರಗಡೆ ಬಂದಿತು. ಅದನ್ನು ಕಂಡು ದೀಪಿಕಾ ದಾಸ್ ಸ್ವಲ್ಪ್ ಧೈರ್ಯ ತಂದುಕೊಂಡರು. ಈ ಮಮಿ ಹೇಗೆ ಬಂತು ಅಂತ ನೀವು ವಿಚಾರ ಮಾಡುತ್ತಿದ್ದರಾ?
ಈ ಮಮಿಯ ಗೆಟಪ್ ನಲ್ಲಿ ಬಂದ ಬಿಗ್ಬಾಸ್ ಸ್ಪರ್ಧಿ ಯಾರೆಂಬುದು ನೀವೇ ಗುರುತಿಸಿ ನಮಗೆ ಕಾಮೆಂಟ್ ಮಾಡಿ ತಿಳಿಸಬೇಕು. ಮಮಿ ಗೆಟಪ್ ಮಾಡಿಕೊಳ್ಳಲು ಬಟ್ಟೆಯಿಂದ ತನ್ನ ಪೂರ್ಣ ಮುಖ ಹಾಗೂ ಶರೀರವನ್ನು ಮುಚ್ಚಿಕೊಂಡು ಮೈಮೇಲೆ ಬಿಳಿಯ ಬಣ್ಣದ ಟಾಪ್ ಹಾಕಿಕೊಂಡು ಮನೆಯಲ್ಲಿ ಬರಲಾಯಿತು. ಈ ರೂಪವನ್ನು ಕಂಡರೆ ಸಾಕು ಹೆದರಿಕೆ ಬರುವದು, ಅಂತಹದರಲ್ಲಿ ದೀಪಿಕಾ ಒಬ್ಬಂಟಿಇದ್ದಾಗ ಆಕೆಯ ಎದುರು ಮನೆಯಲ್ಲಿ ಎಂಟ್ರಿ ಮಾಡಿದ ಕೂಡಲೇ ಅವಳ ಪರಸ್ಥಿತಿ ಏನಾಗಿರಬಹುದು ಎಂಬುದು ನೀವೇ ವೀಡಿಯೋದಲ್ಲಿ ನೋಡಿರಿ. ಅಲ್ಲದೆ ಮಮಿ ರೂಪದಲ್ಲಿ ಬಂದ ಸ್ಪರ್ಧಿ ಯಾರೆಂಬುದು ನಮಗೆ ತಿಳಿಸಿ.
ವೀಡಿಯೋ ನೋಡಿ..
View this post on Instagram