ಬೇಟೆಗಾಗಿ ಹೊಂಚು ಹಾಕಿ ಕುಳಿತ ಸಿಂಹಿಣಿ…. ಹಿಂದಿನಿಂದ ಸಿಂಹ ಬಂದು ಕ್ಷಣಾರ್ಧದಲ್ಲಿ… ನೋಡಿ ಈ ವೈರಲ್ ವಿಡಿಯೋ!
ನವದೆಹಲಿ:- ಕಾಡಿನ ರಾಜಾ ಸಿಂಹ ಯಾವಾಗ ಬೇ’ಟೆಯಾಡಲು ಶುರು ಮಾಡುವದೋ ಆಗ ಅಲ್ಲಿದ್ದ ಎಲ್ಲ ಪ್ರಾಣಿಗಳು ತಮ್ಮ ಜೀವಕ್ಕಾಗಿ ಪರದಾಡುವವು, ಅವುಗಳ ಜೀವ ಅಲ್ಲೋಲ ಕಲ್ಲೋಲವಾಗುವದು. ಆದರೆ ಗುರುತಿರುವ ವಿಷಯದ ಪ್ರಕಾರ, ಸಿಂಹಿಣಿಯು ಸಿಂಹಕ್ಕಿಂತ ಹೆಚ್ಚು ಮಾರಕವಾಗಿ ಬೇಟೆ ಮಾಡುತ್ತದಂತೆ. ಸಿಂಹಿಣಿಯು ತನ್ನ ಬೇಟೆಯ ಸಲುವಾಗಿ ಒಂದು ಸ್ಥಳದಲ್ಲಿ ಕುಳಿತುಕೊಂಡು ಬೇಟೆಯ ಬರುವ ದಾರಿ ಕಾಯುತ್ತಿದ್ದರೆ ಏನಾಗುತ್ತದೆ? ಎಂದು ಕೇಳಿದರೆ ಸಾಕು ಮುಂದೇನಾಗುತ್ತದೆ ಎಂಬುದು ಗೊತ್ತೇ ಆಗುವದಿಲ್ಲ. ಇಂತಹದೇ ಒಂದು ಭ’ ಯಾನಕ ವಿಡಿಯೋ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಮೂಲಕ ಶೇರ್ ಮಾಡಿದ್ದಾರೆ.
ಈ ವೀಡಿಯೊವನ್ನು ನೋಡಿದಾಗ, ಇದು ಸಫಾರಿ ಸೈಟ್‌ನ ದೃಶ್ಯ ಎಂದು ಹೇಳಬಹುದು. ವಿಡಿಯೋ ದಲ್ಲಿ ಒಂದು ಕಾಡು ಕೋಣಗಳ ಗುಂಪು ಓಡುತ್ತಿದ್ದು ಈ ಗುಂಪಿನ ಒಂದು ಬದಿಗೆ ಕೆಲವು ಜನರು ತಮ್ಮ ಜೀಪ್ ನಲ್ಲಿ ಕುಳಿತುಕೊಂಡು ಈ ದೃಶ್ಯ ನೋಡುತ್ತಿದ್ದಾರೆ. ಸಿಂಹಿಣಿಯು ಹೊಂ’ಚು ಹಾಕಿ ಬೇ’ಟೆಗಾಗಿ ಕಾಯುತ್ತಿದೆ, ಅದಕ್ಕೆ ಅವಕಾಶ ಸಿಕ್ಕ ಕೂಡಲೇ ಸಿಂಹಿಣಿ ಓಡುತ್ತಿರುವ ಕೋಣಗಳ ಹಿಂಡುಗಳಲ್ಲಿ ಒಂದನ್ನು ಬೇ’ಟೆಯಾಡುವ ಸಲುವಾಗಿ ನಿರೀಕ್ಷೆಯಲ್ಲಿ ಕುಳಿತಿದೆ, ಅಷ್ಟರಲ್ಲಿ ಒಂದು ಸಿಂಹ ಅಲ್ಲಿಗೆ ಓಡಿ ಬರುತ್ತದೆ ಮುಂದೇನಾಯಿತು ಎಂಬುದನ್ನು ತಿಳಿದುಕೊಳ್ಳಲು ಈ ವಿಡಿಯೋ ನೋಡಿ.
The difference in shopping between wife and husband😊 pic.twitter.com/4iaKx6lbTw
— Susanta Nanda IFS (@susantananda3) July 17, 2020
ನೋಡಿದಿರಲ್ಲವೇ ಸಿಂಹ, ಕಾಡುಕೋಣಗಳ ಗುಂಪಿನಲ್ಲಿಯ ಒಂದು ಕೋಣಕ್ಕೆ ಶಿ’ಕಾರಿ ಮಾಡುತ್ತದೆ. ಮತ್ತು ಆ ದೃಶ್ಯವನ್ನು ನೋಡಿ ಅಲ್ಲಿದ್ದ ಸಿಂಹಿಣಿ ಪರಾರಿಯಾಗುತ್ತದೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಇದುವರೆಗೆ ಈ ವಿಡಿಯೋ 33 ಸಾವಿರಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ, 3 ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಮತ್ತು 600 ಕ್ಕಿಂತ ಹೆಚ್ಚು ರೀಟ್ವಿಟ್ ಹಾಗೂ ಕಾಮೆಂಟ್ಸ್ ಗಳು ಬಂದಿವೆ.
Why waste your energy, when you can get someone else to do get what you want and need 😁
— sartaj tyabji (@bechainputli) July 17, 2020
ಈ ವಿಡಿಯೋ ನೋಡಿದ ನಂತರ ಜನರು ಈ ಎರಡು ಸಿಂಹಗಳಿಗೆ ಗಂಡ ಹೆಂಡತಿಯರಿಗೆ ಹೋಲಿಕೆ ಮಾಡುತ್ತಿದ್ದಾರೆ. ಒಬ್ಬ ಯುಜರ್ ಬರೆದಿದ್ದಾನೆ, ‘ಪತ್ನಿ ಕಾಯುತ್ತಿದ್ದಾಳೆ ಮತ್ತು ಪತಿ ಏನನ್ನು ಕಾಯದೆ ನೇರವಾಗಿ ಬೇಟೆಯಾಡಿ ಬಿಟ್ಟಿತು.
Wife wait n watch, Husband only catch no watch
— SANJAY KUMAR MISRA (@SANJAYK22353694) July 17, 2020