ಭಿಕ್ಷುಕ ಹಣದ ಬದಲಾಗಿ ಯುವತಿಯನ್ನು ಬೇಡಿದ್ದೇನು ನೋಡಿ, ಸ್ವಲ್ಪವೂ ನಾಚದೆ ಯುವತಿ…….. ವಿಡಿಯೋ ನೋಡಿ!!

ನಮ್ಮ ಜೀವನ ಸರಿಯಾಗಿ ಅಂದರೆ ಉತ್ತಮವಾಗಿ ನಡೆಸಬೇಕಾದರೆ ನಮಗೆ ಮೂಲಭೂತ ಸೌಕರ್ಯಗಳು ಅತ್ಯವಶ್ಯಕವಾಗಿವೆ. ಅವುಗಳಲ್ಲಿ ಆಹಾರ, ವಸ್ತ್ರ, ವಸತಿ ತುಂಬಾನೇ ಮುಖ್ಯವಾದ ಸಂಗತಿಗಳಿವೆ. ನಾವು ಜೀವನದಲ್ಲಿ ಎಲ್ಲವೂ ಪಡೆಯಲು ದಿನನಿತ್ಯ ಶ್ರಮಿಸುತ್ತಿವೆ. ಹೀಗಾಗಿ ಅದರಿಂದ ಬಂದ ಹಣದಿಂದ ನಮ್ಮ ಆಸೆಗಳನ್ನು ಪೂರೈಸಿಕೊಳ್ಳುತ್ತೇವೆ. ಆದರೆ ನಾವು ದುಡಿಯುವ ಹಣದಿಂದ ನಮ್ಮ ಎಲ್ಲ ಆಸೆಗಳು ಈಡೇರುತ್ತವೆ ಅಂತ ಹೇಳಲು ಸಾಧ್ಯವಿಲ್ಲ. ಸತತ ಪ್ರಯತ್ನ, ಎಡೆಬಿಡದೆ ಮಾಡುವ ಕೆಲಸ ಇವುಗಳಿಂದ ಒಂದಲ್ಲ ಒಂದು ದಿವಸ ನಮ್ಮ ಆಸೆಗಳು ಈಡೇರುವದು ಖಂಡಿತ.

ಈ ಜಗತ್ತಿನಲ್ಲಿ ನಿಷ್ಠೆಯಿಂದ ದುಡಿಯುವ ಜನರ ಸಂಖ್ಯೆ ತುಂಬಾ ಕಡಿಮೆ. ಇಂದಿನ ಜನರು ಶಾರ್ಟ್ ಕಟ್ ವೇ ಅನ್ನು ಹುಡುಕುತ್ತಾರೆ. ಅಂದರೆ ದುಡಿಯದೆ ದುಡ್ಡನ್ನು ಗಳಿಸುವ ಕಾರ್ಯ ಮಾಡುತ್ತಾರೆ. ಹೀಗಾಗಿ ಅವರು ತಮ್ಮ ಆರೋಗ್ಯದ ಜೊತೆಗೆ ತಮಗಿದ್ದ ಗೌರವವನ್ನು ಸಹ ಕಳೆದುಕೊಳ್ಳುವರು. ಕೈ, ಕಾಲು, ಕಣ್ಣು ಇರದ ಜನರು ಸಾಮಾನ್ಯವಾಗಿ ಭಿಕ್ಷೆ ಬೇಡಿ ತಮ್ಮ್ ಜೀವನವನ್ನು ನಡೆಸುತ್ತಾರೆ. ಆದರೆ ಕೆಲವರು ತಮ್ಮ ಶರೀರದ ಎಲ್ಲ ಅವಯವಗಳು ಸರಿಯಾಗಿ ಇದ್ದರು ಸಹ ಭಿಕ್ಷೆ ಬೇಡುತ್ತರೆ. ಏಕೆಂದರೆ ಅವರು ಕೆಲಸ ಮಾಡಲು ಹಿಂಜರಿಯುತ್ತಾರೆ. ಬೆವರಿಳಿಸಿ ದುಡಿಯುವದು ಅವರಿಗೆ ಇಷ್ಟ ವಿರುವದಿಲ್ಲ. ಹೀಗಾಗಿ ಅವರು ತಮ್ಮ ಮೈಯನ್ನು ಉಳಿಸಿಕೊಳ್ಳಲು ಭಿಕ್ಷೆ ಬೇಡುತ್ತರೆ ಅಂತಹ ವ್ಯಕ್ತಿಗಳಿಗೆ ಭಿಕ್ಷೆ ನೀಡುವದು ಸಹ ತಪ್ಪು.

ಸದ್ಯಕ್ಕೆ ಅಂತಹದೇ ಒಬ್ಬ ಭಿಕ್ಷುಕನ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದರೆ ಸಾಕು ಅಯ್ಯೋ ಹೀಗೂ ಸಹ ಭಿಕ್ಷೆ ಬೇಡುತ್ತಾರೆ ಅಂತ ನೀವೇ ಹೇಳುವಿರಿ. ಸಾಮಾನ್ಯವಾಗಿ ಭಿಕ್ಷೆ ಬೇಡುವರು ಜನರ ಬಳಿ ಹಣವನ್ನು ಅಥವಾ ಆಹಾರವನ್ನು ಭಿಕ್ಷೆ ಬೇಡುತ್ತರೆ ಆದರೆ ಆ ಪುಣ್ಯಾತ್ಮ ಬೇಡಿದ್ದು ಬೆರೆನೆ.  ಒಂದು ರಸ್ತೆಯ ಬದಿಯಲ್ಲಿ ಒಬ್ಬ ಭಿಕ್ಷುಕ ಭಿಕ್ಷೆ ಬೇಡಲು ಕುಳಿತಿರುತ್ತಾನೆ. ಅಲ್ಲಿಂದ ಒಬ್ಬ ಮಹಿಳೆ ನಡೆದುಕೊಂಡು ಹೋಗುತ್ತಿರುತ್ತಾಳೆ ಆಗ ಈತ ಆಕೆಯನ್ನು ಬಳಿಗೆ ಕರೆಯುತ್ತಾನೆ. ಮಹಿಳೆ  ಸಹ ಪಾಪ ಭಿಕ್ಷೆ ಬೇಡುತ್ತಿರಬಹುದು ಅಂದುಕೊಂಡು ಆತನ ಬಳಿಗೆ ಹೋಗುತ್ತಾಳೆ. ಮಹಿಳೆ ತನ್ನ ಬಳಿಗೆ ಬರುತ್ತಿದ್ದ ಹಾಗೆ ಆತನು ತನ್ನ ಬಲಿಯಲ್ಲಿದ್ದ ರ#ಮ್ ಬಾಟಲ್ ನ್ನು ಹೊರಗಡೆ ತಗೆದು ಅದರ ಮುಚ್ಚಳಿಕೆ ಬಿಚ್ಚಿ ಕೊಡಲು ಮಹಿಳೆಗೆ ಸನ್ನೆ ಮಾಡುತ್ತಾನೆ. ಮಹಿಳೆ ಸಹ ಏನನ್ನು ಯೋಚನೆ ಮಾಡದೆ ಆತನ ಕೈಯಲ್ಲಿದ್ದ ಬಾಟಲಿಯನ್ನು ತನ್ನ ಕೈಗೆ ತಗೆದುಕೊಂಡು ಮುಚ್ಚಳಿಕೆಯನ್ನು ತಗೆಯುತ್ತಾಳೆ ಆಗ ಭಿಕ್ಷುಕ ತನ್ನ ಬಲಿಯಲ್ಲಿದ್ದ ಪ್ಲಾಸ್ಟಿಕ್ ಗ್ಲಾಸ್ ನ್ನು ಮುಂದೆ ಮಾಡುತ್ತಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಜಗತ್ತಿನಲ್ಲಿ ಇಂಥ ಭಿಕ್ಷುಕರು ಸಹ ಇರುತ್ತಾರೆಯೇ ಅಂತ ಆಶ್ಚರ್ಯ ಪಡುತ್ತಿದ್ದಾರೆ.

ವೀಡಿಯೋ ನೋಡಿ

 

View this post on Instagram

 

A post shared by Naveen Kuruba Gowda (@naveen595659)

ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ naveen595659 ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ಅದ್ಭುತವಾದ ವೀಡಿಯೋವನ್ನು ಸುಮಾರು ಐದು ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಎರಡು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ. ನಿಮ್ಮ ಮಾಹಿತಿಗಾಗಿ ಈ ವಿಡಿಯೋ ಒಂದು ಶೂಟಿಂಗ್ ಸಮಯದಲ್ಲಿ  ರಿಕಾರ್ಡ್ ಮಾಡಿದ ವೀಡಿಯೋ ಇದೆ ಅಂತ ಕೆಲವರು ಹೇಳುತ್ತಾರೆ. ನೀವೇ ಹೇಳಿ ಇದು ನಿಜವೋ ಅಥವಾ ಶೂಟಿಂಗ್ ಅಂತ ಕಾಮೆಂಟ್ ಮಾಡಿ.