ಭೂಮಿಯೊಳಗೆ ಉರಿಯುತ್ತಿರುವ ಈ ಜ್ವಾಲಾಮುಖಿ ಸ್ಫೋಟಗೊಂಡರೆ ಪ್ರಳಯದಲ್ಲಿ 90 ಸಾವಿರ ಜೀವಗಳು ಹೋಗುತ್ತವೆ!

ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರ ಎನಿಸಿಕೊಂಡಿರುವ ಅಮೆರಿಕಾದಲ್ಲಿ, ಇಡೀ ವಿಶ್ವದಲ್ಲೇ ಒಂದು ಮ ಹಾ ವಿ ನಾ ಶ ವನ್ನು ಸೃಷ್ಟಿಸಬಲ್ಲ ಸಾಮರ್ಥ್ಯವನ್ನು ಉಳ್ಳಂತಹ ಜ್ವಾಲಾಮುಖಿಯೊಂದು ಭೂಮಿಯೊಳಗೆ ಅಡಗಿದೆ.‌ ಅಮೆರಿಕಾದ ವಯೋಮಿಂಗ್ ರಾಜ್ಯದಲ್ಲಿ ಇರುವ ಈ ಜ್ವಾಲಾಮುಖಿಯ ಹೆಸರು ಎಲ್ಲೋಸ್ಟೋನ್ ಎಂಬುದಾಗಿದೆ. ಸಂಶೋಧಕರ ಪ್ರಕಾರ ಈ ಜ್ವಾಲಾಮುಖಿಯೇನಾದರೂ ಸ್ಪೋ ಟ ಗೊಂಡರೆ ಇದರಿಂದ ಆ ಕೂಡಲೇ 90,000 ಜನರ ಪ್ರಾ ಣ ಹೋಗುತ್ತದೆ. ಈ ಜ್ವಾಲಾಮುಖಿಯು ನೋಡಲು ಏನೋ ಸುಂದರವಾಗಿ ಕಾಣಬಹುದು ಆದರೆ ಇದರಲ್ಲೇನಾದರೂ ವಿ ಸ್ಪೋ ಟ ಸಂಭವಿಸಿದ್ದೇ ಆದರೆ ಅದು ಮಾನವ ಇತಿಹಾಸದಲ್ಲಿ ಒಂದು ಭ ಯಾ ನ ಕ ವಿ ನಾ ಶ ನವನ್ನು ಸೃಷ್ಟಿಸುವುದರಲ್ಲಿ ಅನುಮಾನವೇ ಇಲ್ಲ.

ಈ ಮಹಾ ವಿ ಸ್ಪೋ ಟದಿಂದ ಉಂಟಾಗುವ ಬೂದಿಯ ಮೋಡವು ಎಷ್ಟು ದಪ್ಪನಾದ ಪದರವನ್ನು ಹೊಂದಿರುತ್ತದೆಯೆಂದರೆ ಅದು ಇಡೀ ವಿಶ್ವವನ್ನು ಸುತ್ತುವರೆದು, ಅದನ್ನು ಮುಚ್ಚುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಎಲ್ಲೋ ಸ್ಟೋನ್ ಜ್ವಾಲಾಮುಖಿಯು ಕಳೆದ ಆರು ವರ್ಷಗಳಿಂದ ಕೂಡ ಶಾಂತವಾಗಿದ್ದು, ಇದು ಮಲಗಿರುವ ರಾ ಕ್ಷ ಸನು ಯಾವ ಕ್ಷಣದಲ್ಲಿ ಮೇಲೆದ್ದು ವಿ ನಾ ಶವನ್ನು ಸೃಷ್ಟಿಸಿ ಬಿಡುವನು ಎನ್ನುವಂತಹ ಭ ಯ ವನ್ನು ವಿಜ್ಞಾನಿಗಳಲ್ಲಿ ಮೂಡುವಂತೆ ಮಾಡಿದೆ. ವಿಜ್ಞಾನಿಗಳ ಪ್ರಕಾರ ಎಲ್ಲೋ ಸ್ಟೋನ್ ಜ್ವಾಲಾಮುಖಿ ಏನಾದರೂ ಸಿ ಡಿ ದ ರೆ, ಇಡೀ ವಿಶ್ವದಲ್ಲಿ ಅವ್ಯವಸ್ಥೆ ಎನ್ನುವುದು ತಾಂ ಡ ವವಾಡುತ್ತದೆ.

ಲಕ್ಷಾಂತರ ವರ್ಷಗಳಿಂದ ಈ ಜ್ವಾಲಾಮುಖಿಯ ಕೆಳಗೆ ಒತ್ತಡ ಹೆಚ್ಚಾಗುತ್ತಿದ್ದು, ಭೂಮಿಯ ತಾಪಮಾನ ಏರುತ್ತಲೇ ಇದ್ದರೆ ಜ್ವಾಲಾಮುಖಿಯು ಕುದಿಯಲು ಆರಂಭಿಸುತ್ತದೆ. ಆಗ ಭೂಮಿಯ ಒಳಗಿನ ಕಲ್ಲು ಬಂಡೆಗಳು ಕರಗಲು ಆರಂಭಿಸುತ್ತವೆ. ಭೂ ಪದರಗಳಲ್ಲಿ ಉಷ್ಣತೆ ಏರಿದರೆ ಅದು ಮ್ಯಾಗ್ಮಾ ಅಂದರೆ ಶಿಲಾಪಾಕ, ಕಲ್ಲು, ಹೊಗೆ, ಹಾಗೂ ಕಾರ್ಬನ್ ಡೈಯಾಕ್ಸೈಡ್ ಮತ್ತು ಇನ್ನಿತರೆ ಅನಿಲಗಳ ಮಿಶ್ರಣವನ್ನು ಸೃಷ್ಟಿಸುತ್ತದೆ, ನಂತರ ಇದು ಒಂದು ಬಲೂನಿನಂತೆ ಉಬ್ಬಿ ಭೂಮಿಯಿಂದ ಮೇಲೆ ಬಂದು ಕಾಣಿಸುತ್ತದೆ ಮತ್ತು ಸ್ಪೋಟಗೊಳ್ಳುವ ಸೂಚನೆಯನ್ನು ನೀಡುತ್ತದೆ.

ವಿಜ್ಞಾನಿಗಳು ಹೇಳುವಂತೆ ಈ ಜ್ವಾಲಾಮುಖಿಯು ವಿ ಸ್ಪೋ ಟ ಗೊಂಡರೆ ಆ ಕ್ಷಣದಲ್ಲೇ ಅದು 90000 ಜನರ ಸಾ ವಿ ಗೆ ಕಾರಣವಾಗುತ್ತದೆ. ಅಲ್ಲದೆ ಜಗತ್ತಿನಲ್ಲಿ ಪ್ರಳಯವನ್ನು ಸೃಷ್ಟಿಸುತ್ತದೆ. 90 ಸಾವಿರ ಜನರ ಸಾ ವು ಕೇವಲ ಆರಂಭವಷ್ಟೇ, ತದನಂತರ ಸುಮಾರು ಸಾವಿರದ ಆರುನೂರು ಕಿಲೋಮೀಟರ್ ದೂರದವರೆಗೂ ಶಿಲಾಪಾಕದ ಮೂರು ಮೀಟರ್ ದಪ್ಪನಾದ ಪದರವು ಭೂಮಿಯ ಮೇಲೆ ಹರಡಿ ಕೊಳ್ಳುತ್ತದೆ. ಹೀಗೆ ಭೂಮಿಯ ಮೇಲೆ ಶಿಲಾಪಾಕವು ಹರಡುವುದರಿಂದ ಅಪಾಯದಲ್ಲಿ ಸಿಲುಕಿದ ಜನರನ್ನು ಉಳಿಸಲು ರಕ್ಷಣಾ ಪಡೆಗಳು ಆ ಪ್ರದೇಶಗಳಿಗೆ ತಲುಪುವುದು ಕೂಡ ಅಸಾಧ್ಯವಾಗುತ್ತದೆ.

ಅಲ್ಲದೆ ಜ್ವಾಲಾಮುಖಿಯ ಸ್ಪೋ ಟದಿಂದ ಉದ್ಭವವಾಗುವ ಬೂದಿ ಹಾಗೂ ಹೊಗೆಯು ವಾತಾವರಣವನ್ನು ಕವಿದು, ಅದು ವಿಮಾನಗಳು ಕೂಡಾ ಹಾರಾಟ ಮಾಡುವುದಕ್ಕೆ ಅವಕಾಶವಿಲ್ಲದಂತ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ಈ ಮಹಾ ವಿ ಸ್ಪೋ ಟ ದ ದನಂತರ ಭೂಮಿಯ ಮೇಲೆ ಪರಮಾಣು ತಂಪು ವಾತಾವರಣ ನಿರ್ಮಾಣ ಆಗುತ್ತದೆ. ಜ್ವಾಲಾಮುಖಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಸಲ್ಪರ್ ಆಕ್ಸೈಡ್ ಹೊರ ಬಂದು ವಾತಾವರಣದಲ್ಲಿ ಬೆರೆಯುವುದರಿಂದ ಅದು ಸೂರ್ಯನ ಬೆಳಕನ್ನು ಪರಿವರ್ತನೆ ಮಾಡುವುದಲ್ಲದೆ ಅದನ್ನು ಹೀರಿಕೊಳ್ಳುತ್ತದೆ.

ಭೂಮಿಯ ಮೇಲೆ ಶೀತಲ ವಾತಾವರಣ ಏರ್ಪಟ್ಟು ಕೃಷಿ ಹಾಗೂ ಇತರೆ ಸಸ್ಯಗಳ ಬೆಳವಣಿಗೆಯ ಮೇಲೆ ಕೆ ಟ್ಟ ಪರಿಣಾಮ ಬೀರುತ್ತದೆ. ಇದರಿಂದಾಗಿ ಬೆಳೆಗಳು ಬಾರದೆ ಹಸಿವು ಎಲ್ಲೆಡೆ ಹೆಚ್ಚಿ ಅಪಾರವಾದ ಸಾ ವು ನೋ ವುಗಳಿಗೆ ಕಾರಣವಾಗುತ್ತದೆ. ಆದರೆ ಇದೆಲ್ಲವುಗಳ ಜೊತೆಗೆ ಒಂದು ಸಮಾಧಾನದ ವಿಷಯ ಏನೆಂದರೆ ಎಲ್ಲೋ ಸ್ಟೋನ್ ಜ್ವಾಲಾ ಮುಖಿಯ ಸಿಡಿಯುವ ಅವಕಾಶಗಳು ಕಡಿಮೆ ಇರುವುದು ಮಾತ್ರವಲ್ಲದೇ, ಪ್ರಾಯೋಗಿಕವಾಗಿ ಇದು ಸಂಭವವಿಲ್ಲ ಎಂದೂ ಕೂಡಾ ಕೆಲವು ವಿಜ್ಞಾನಿಗಳು ಹೇಳಿದ್ದಾರೆ.