ಮಂಗ ಬಾರ್ಬರ್ (ಕ್ಷೌರಿಕ) ಕಡೆಯಿಂದ ಮಾಡಿಕೊಂಡಿತು ಶೇವಿಂಗ್! ನೋಡಿ ಈ ತಮಾಷೆಯ ವೈರಲ್ ವಿಡಿಯೋ…
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ವಿವಿಧ ವಿಡಿಯೋಗಳು ನೇಟಿಜನ್ಸ್ ಗಳಿಗೆ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ. ಈ ವಿಡಿಯೋಗಳಲ್ಲಿ ಕೆಲವಂತೂ ತುಂಬಾ ಕ್ಯೂಟ್ ಆಗಿರುತ್ತದೆ. ಈಗ ಮಂಗ ಬಾರ್ಬರ್ ಕಡೆಯಿಂದ ಶೇವ್ ಮಾಡಿಕೊಳ್ಳುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಇದು ನೋಡಲು ತುಂಬಾ ತಮಾಷೆಯ ವಿಡಿಯೋ ಆಗಿರುವ ಕಾರಣದಿಂದ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಇದನ್ನು ನೋಡಿದ ನೇಟಿಜನ್ಸ್ ಗಳು ತರತರದ ಕಮೆಂಟ್ಸ ಮಾಡುತ್ತಿದ್ದಾರೆ.
ಇಲ್ಲಿಯವರೆಗೆ ಕ್ಷೌರಿಕನ ಅಂಗಡಿಯಲ್ಲಿ ಪುರುಷರಷ್ಟೇ ಶೇವಿಂಗ್ ಮಾಡಿಕೊಳ್ಳುವದನ್ನು ನೋಡಿರಬೇಕು. ಆದರೆ ಇಲ್ಲಿ ಮಂಗವೇ ಕ್ಷೌರಿಕನ ಕಡೆಯಿಂದ ಶೇವಿಂಗ್ ಮಾಡಿಕೊಳ್ಳುತ್ತಿದೆ. ಪ್ರಸ್ತುತ ವಿಡಿಯೋದಲ್ಲಿ ಮಂಗವು ಒಂದು ಬಂಡೆಯ ಮೇಲೆ ಕುಳಿತಿದೆ. ಕ್ಷೌರಿಕನು ಆರಾಮಾಗಿ ಮಂಗನ ಶೇವ್ ಮಾಡುತ್ತಿದ್ದಾನೆ.
ಇದನ್ನು ನೋಡಿದ ನೇಟಿಜನ್ಸ್ ಗಳು ಸ್ತಬ್ಧರಾಗಿದ್ದಾರೆ. ಮಂಗ ಹೇಗೆ ಶೇವ್ ಮಾಡಿಕೊಳ್ಳಬಹುದು ಎಂಬ ವಿಚಾರ ಮಾಡುತ್ತಿದ್ದಾರೆ. ಫೇಸ್ಬುಕ್ಕಿನಲ್ಲಿ ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ.
ನೀವು ನೋಡಿ ಈ ವೈರಲ್ ವಿಡಿಯೋ…