ಮದುಮಗನ ಮುಂದೆ ತನ್ನ ಮಿತ್ರರೊಂದಿಗೆ ಕೂಡಿಕೊಂಡು ಸ್ಟೆಪ್ ಹಾಕಿದ ಮದುಮಗಳು, ನೋಡಿ ಸಿಕ್ಕಾಪಟ್ಟೆ ಕೋಪಮಾಡಿಕೊಂಡ ಮದುಮಗ ಮಾಡಿದ್ದೇನು! ವೀಡಿಯೋ ನೋಡಿ.

ಮಾರ್ಚ್ ತಿಂಗಳು ಸ್ಟಾರ್ಟ್ ಆದರೆ ಸಾಕು ಅಲ್ಲಲ್ಲಿ ಮದುವೆಯ ತಯಾರಿ ನಡೆಸಲಾಗುತ್ತದೆ. ಮಾರ್ಚ್ ತಿಂಗಳಿಂದ ಜೂನ್ ತಿಂಗಳುಗಳ ವರೆಗೆ ಹೆಚ್ಚಾಗಿ ಮದುವೆಗಳು ನಡೆಯುತ್ತವೆ. ಏಕೆಂದರೆ ಈ ಕಾಲಾವಧಿಯಲ್ಲಿ ಜನರು ಸಾಕಷ್ಟು ಪ್ರಮಾಣದಲ್ಲಿ ಫ್ರೀ ಇರುತ್ತಾರೆ. ಅಲ್ಲದೆ ಈ ದಿನಗಳು ದೊಡ್ಡ ಸಮಾರಂಭ ಮಾಡಲು ಉತ್ತಮ ದಿನಗಳು ಎಂದು ಸಹ ಪರಿಗಣಿಸಲಾಗುತ್ತದೆ. ಇತ್ತೀಚೆಗೆ ಮದುವೆಯ ಅದೆಷ್ಟೋ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ಹರಡುತ್ತಿವೆ. ಮದುವೆಯ ವೀಡಿಯೋಗಳಲ್ಲಿ ಏನಾದರೂ ಒಂದು ವಿಪರೀತ ಘಟನೆ ನೋಡಲು ದೊ00ರೆಯುತ್ತದೆ ಹೀಗಾಗಿ ಈ ವೀಡಿಯೋಗಳಿಗೆ ನೆಟ್ಟಿಗರಿಂದ ಉತ್ತಮ ಪ್ರತಿಸಾದ ಸಹ ದೊರೆಯುತ್ತದೆ.

ಪ್ರಸ್ತುತವಾಗಿ ಅಂತಹದೇ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಮದುವೆಯ ಸಮಾರಂಭದಲ್ಲಿ ನಡೆದಿರುವ ಘಟನೆಯನ್ನು ಸೆರೆ ಹಿಡಿಯಲಾಗಿದೆ. ಪ್ರಸ್ತುತ ವಿಡಿಯೋದಲ್ಲಿ ಮದುವೆಯಾದ ನಂತರ ಸಾಮಾನ್ಯವಾಗಿ ಮದುಮಕ್ಕಳನ್ನು ಮೆರೆವಣಿಗೆ ಮಾಡುತ್ತ ಮನೆಗೆ ಕರೆದುಕೊಂಡು ಹೋಗುವದು ನಮ್ಮ ಸಂಪ್ರದಾಯದಲ್ಲಿದೆ. ಇದೆ ತರಹ ಮದುವೆಯಾದ ನಂತರ ಮದುಮಕ್ಕಳನ್ನು ಮೆರವಣಿಗೆ ಮಾಡುತ್ತಾ ಕರೆದುಕೊಂಡು ಹೋಗುತ್ತಿರುವಾಗ ಮದುಮಗಳ ಕೆಲವು ಫ್ರೆಂಡ್ಸ್ ಡ್ಯಾನ್ಸ್ ಮಾಡುತ್ತಿರುತ್ತಾರೆ. ಆಗ ಅವರು ತನ್ನ ಫ್ರೆಂಡ್ ಅಂದರೆ ಮದುಮಗಳನ್ನು ಜೊತೆಗೆ ಕರೆದುಕೊಂಡು ಹೋಗಿ ಡ್ಯಾನ್ಸ್ ಮಾಡಲು ಕೋರಿಕೆ ಮಾಡುತ್ತಾರೆ ಆಗ ಮದುಮಗಳು ಸಹ ಯಾವುದೇ ನಾಚಿಕೆ ಇಲ್ಲದೆ ಅವರ ಜೊತೆಗೆ ಹೋಗಿ ಡ್ಯಾನ್ಸ್ ಮಾಡುತ್ತಾಳೆ ಡ್ಯಾನ್ಸ್ ಮಾಡುವ ಪರಿ ತುಂಬಾ ಉತ್ತಮವಾಗಿರುತ್ತದೆ. ಇದನ್ನು ಕಂಡು ದೂರ ನಿಂತ ಮದುಮಗ ತುಂಬಾನೇ ಸಿಟ್ಟಿಗೆ ಬರುತ್ತಾನೆ. ಆತನ ಮುಖ ನೋಡಿದರೆ ಅಯ್ಯೋ ಪಾಪ ಅನಿಸುತ್ತೆ. ಈ ವೀಡಿಯೋ ನೋಡಿದಾಗ ಮದುಮಗನ ರಿಯಾಕ್ಷನ್ ಹೇಗಿತ್ತು ಅಂತ ನಿಮಗೆ ತಿಳಿದು ಬರುತ್ತದೆ.

ವೀಡಿಯೋ ನೋಡಿ..

 

View this post on Instagram

 

A post shared by LOVEit_TAKEit (@loveit_takeit_)

ಪ್ರಸ್ತುತ ವೀಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ loveit_takeit ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಈ ವೀಡಿಯೋಗೆ ನೆಟ್ಟಿಗರಿಂದ ಉತ್ತಮವಾದ ಪ್ರತಿಕ್ರಿಯೆ ದೊರೆಯುತ್ತಿದ್ದು ಮದುಮಗನ ಕುರಿತು ಚೇಷ್ಟೆ ಭರಿತ ಕಾಮೆಂಟ್ ಸಹ ಮಾಡುತ್ತಿದ್ದಾರೆ.