OMG! ಮುಂಬೈಯಲ್ಲಿ 22 ನೇ ಅಂತಸ್ತಿನ ಕಿಟಕಿಯ ಪಕ್ಕದಲ್ಲಿ ಸ್ಟಂಟ್ ಮಾಡಿದ ಯುವಕನನ್ನು ಹುಡುಕುತ್ತಿರುವ ಪೊಲೀಸರು! ಬೆಚ್ಚಿ ಬೀಳಿಸುವ Video ವೈರಲ್!
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಿಂದಾಗಿ ಅನೇಕ ಪ್ರತಿಭಾವಂತರು ತಮ್ಮ ಪ್ರತಿಭೆಯನ್ನು ಹೊರಗಿಡಲು ಸಾಧ್ಯವಾಗುತ್ತಿದೆ. ಎಲ್ಲೋ ಎಲೆ ಮರೆ ಕಾಯಿಗಳಂತೆ ತಮ್ಮ ಪ್ರತಿಭೆಗೆ ತಕ್ಕ ಅವಕಾಶ…
