OMG! ಈ ಸುಂದರ ಹುಡುಗಿ ಜೊತೆಗೆ ಮದುವೆಯಾದರೆ ಸಿಗುತ್ತವೆ 1200 ಕೋಟಿ ರೂಪಾಯಿ; ಆದರೂ ಮದುವೆಯಾಗಲು ಹಿಂಚರಿಯುತ್ತಿರುವ ಹುಡುಗರು!
ಬದುಕಿರುವವರೆಗೆ ಹಣವನ್ನು ಗಳಿಸುತ್ತಲೇ ಇರಬೇಕು ಮತ್ತು ಕೋಟ್ಯಾಧೀಶರಾಗಬೇಕು ಎಂಬ ಬಯಕೆ ಹೆಚ್ಚುಕಡಿಮೆ ಎಲ್ಲರಿಗೂ ಇರುತ್ತೆ. ಈ ಲೇಖನದ ತಲೆಬರಹವನ್ನು ಓದಿದ ಮೇಲೆ ಪ್ರತಿಯೊಬ್ಬನು 1200…
