ವೈರಲ್ ಫೋಟೋಸ್; ಭಾರತದ ಅಳಿಯ ಗ್ಲೆನ್ ಮ್ಯಾಕ್ಸ್ವೆಲ್ ರಿಸೆಪ್ಶನ್ ಪಾರ್ಟಿ! ವಿರಾಟ್ ಬಳುಕಿಸಿದರು ಸೊಂಟ! ಫಾಫ್ ಡು ಪ್ಲೆಸಿಸ್ ಫ್ಯಾಮಿಲಿ ಭಾರತೀಯ ಉಡುಗೆಯಲ್ಲಿ…
ಆಸ್ಟ್ರೇಲಿಯಾದ ಆಲ್-ರೌಂಡರ್ ಆಟಗಾರ ಮತ್ತು ನಮ್ಮ ಆರ್ಸಿಬಿ ಸ್ಟಾರ್ ಕ್ರಿಕೆಟರ್ ಗ್ಲೆನ್ ಮ್ಯಾಕ್ಸ್ವೆಲ್ ಭಾರತೀಯ ವಂಶದ ವಿನಿ ರಾಮನ್ ಜೊತೆಗೆ ಮಾರ್ಚ್ 18ರಂದು ಮದುವೆಯಾದರು.…
