ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು | Baby Girl Names Start With Letter M
ನಮಸ್ಕಾರ ಸ್ನೇಹಿತರೇ ಮನೆಯಲ್ಲಿ ಮಗು ಜನಿಸಿದರೆ ಆ ಮುದ್ದು ಮಗುವಿಗೆ ಹೆಸರು ಹುಡುಕುವುದು ತಂದೆ ತಾಯಿ ಹಾಗೂ ಕುಟುಂಬದವರಿಗೆ ಬಹಳ ಇಷ್ಟವಾದ ಕೆಲಸ ಎಂದರೆ ತಪ್ಪಲ್ಲ.. ತಮ್ಮ ಮಗುವಿಗೆ ಸುಂದರವಾದ, ಅರ್ಥಪೂರ್ಣವಾದ ಹೆಸರು ಇಡಬೇಕು ಎಂದು ಆಸೆ ಪಡುತ್ತಾರೆ. ಈ ಹಿಂದೆ ಹೆಸರು ಇಡುವುದಕ್ಕೆ ಬೇರೆಯದೇ ವಿಧಾನ ಇತ್ತು, ಎಲ್ಲರೂ ಕೂತು ಚರ್ಚೆ ಮಾಡುತ್ತಿದ್ದರು, ಆದರೆ ಈಗ ಹಾಗಲ್ಲ.. ಎಲ್ಲವೂ ಬದಲಾಗಿದೆ. ಈಗ ಸಾಮಾನ್ಯವಾಗಿ ಎಲ್ಲರೂ ಸಹ ಇಂಟರ್ನೆಟ್ ಸಹಾಯ ಪಡೆದು ಹೆಸರುಗಳನ್ನು ಹುಡುಕುತ್ತಾರೆ. ಒಂದು ವೇಳೆ ನಿಮ್ಮ ಮನೆಯಲ್ಲು ಹೆಸರು ಇಡಬೇಕಾದ ಪುಟ್ಟ ಹೆಣ್ಣುಮಗು ಇದ್ದರೆ, “ಮ” ಅಕ್ಷರದಿಂದ ಶುರುವಾಗುವ ಮುದ್ದಾದ ಹೆಸರುಗಳನ್ನು ( ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ) ಇಂದು ನಿಮಗೆ ತಿಳಿಸುತ್ತೇವೆ.. ಈ ಹೆಸರುಗಳ ಪಟ್ಟಿಯಲ್ಲಿ ನಿಮಗೆ ಇಷ್ಟವಾದ ಹೆಸರನ್ನು ನೀವು ನಿಮ್ಮ ಮಗುವಿಗೆ ಇಡಬಹುದು.

ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಮಾಲಿ, ಮಾನುಶ್ರೀ, ಮಾನ್ಯ, ಮಾನ್ವಿ, ಮಾಧವಿ, ಮಧು, ಮಧುಬಾಲ, ಮಧುಚಂಚಲ, ಮಧುಜ, ಮಧುಳ, ಮಧುಲತ, ಮಧುಲೇಖ, ಮಾಧುಲಿ, ಮಧುಲಿಕಾ, ಮಧುಮಾಲತಿ, ಮಧುಮತಿ, ಮಧುಮಿತಾ, ಮಧುನಿಶಾ, ಮಧುಪರ್ಣ, ಮಧುಪ್ರಿಯಾ, ಮಧುರಾ, ಮಾಧುರಿ, ಮಧುರಿಮಾ, ಮಾಧುರ್ಯ, ಮಧುಸ್ಮಿತಾ, ಮಾಧ್ವ, ಮಾಧವಿ, ಮದೇರಾ, ಮದಿರಾಕ್ಷಿ, ಮಾದ್ರಿ, ಮಹಾದೇವಿ, ಮಹಾಗೌರಿ, ಮಹೇಕ, ಮಹಾಲಕ್ಷ್ಮಿ ಮಹಾಲಿ, ಮಹಾಮಾಯಾ, ಮಹನಿಯಾ, ಮಹಾಶ್ವೇತಾ, ಮಹತಿ, ಮಾಹೇಕ್, ಮಹೇಶಿ, ಮಹೇಶ್ವರಿ, ಮಹಿ, ಮಹಿಕಾ, ಮಹಿಮಾ, ಮಹಿರಾ, ಮಹಿತಾ, ಮಹಿಯಾ, ಮಹಿಯಾ, ಮೆಲಿಕಾ, ಮೈನಾ, ಮೈನಾಲಿ, ಮೈಷಿ, ಮೈತಾಲಿ, ಮೈಥಿಲಿ, ಮೈತ್ರಿ, ಮೈತ್ರೇಯಿ, ಮೈತ್ರಿ, ಮೈತ್ರಿಕಾ ಮಾಕ್ಷಿ, ಮಾಲಾ, ಮಾಲತಿ, ಮಾಳವಿ, ಮಾಳವಿಕಾ, ಮಲಿಹಾ, ಮಾಲಿನಿ, ಮಲಿಷ್ಕಾ, ಮಲ್ಕಾ, ಮಲ್ಲಿ, ಮಲ್ಲಿಕಾ, ಮಾಲತಿ, ಮಾಳವಿಕಾ, ಮಮತಾ..

ಮೇಧಾಂತ, ಮೇಧಸ್ವಿ, ಮೇಧಾವಿ, ಮೇಧ್ಯ, ಮೇದುರಾ, ಮೀಲಿ, ಮೀನಾ, ಮೀನಾಕ್ಷಿ, ಮೀನು, ಮಿತಾ, ಮೇಗಾನಾ, ಮೇಘ, ಮೇಘಲ್. ಮೇಘನಾ, ಮೇಘವಿ, ಮೇಘಮಾಲಾ, ಮೇಹ, ಮೆಹಕ್, ಮೆಹನಾ, ಮೆಹುಲಿ, ಮೆಕ್ಲಾ, ಮೆಲಾನಿ, ಮೆಂಗಾ, ಮೆಂಜ, ಮೆನ್ಹಾ, ಮೆನಿತಾ, ಮೇನಕಾ, ಮೇನುಕಾ, ಮೇಷಾ, ಮೇಷ್ವಾ, ಮಿದ್ದಾ, ಮಿಹಿಕಾ, ಮಿಹಿರಾ, ಮಿಕ್ಷಾ, ಮಿಕುಲ, ಮಿಲಿಕಾ, ಮಿಲಿಶಾ, ಮಿಲನ್ ಮಿಲೋನಿ, ಮೀನಾ, ಮೀನಾಕ್ಷಿ, ಮೀನಲ್, ಮಿನರ್ವಾ, ಮಿನಾಟಿ, ಮಿನಿ, ಮಿನ್ನಿ, ಮಿನೋಲಿ, ಮೀನು, ಮಿಪಾಶಾ, ಮೀರಾ, ಮಿರಾಲ್, ಮಿರಾಲಿ, ಮಿರಾಂತ್, ಮಿರಾಯಾ, ಮಿರ್ಜಾ, ಮಿರೋಧಾ, ಮಿರೋಶಾ, ಮಿರ್ತಿಕಾ, ಮಿರಿಯಾ, ಮಿಶಾ, ಮಿಶಾಲಿನಿ, ಮಿಶಾಯಿ, ಮಿಶಿಕಾ..
ಮಿಶಿತಾ,ಮಿಶ್ಕಾ,ಮಿಶ್ರಿ,ಮಿಷ್ಟಾ,ಮಿಷ್ಟಿ,ಮಿಷ್ಟಿ,ಮಿತಾ,ಮಿತಾಕ್ಷಿ,ಮಿತಾಲಿ,ಮಿತಂಗಿ,ಮಿತಾಶ್,ಮಿತಾಶ್ರೀ,ಮಿತಾಲಿ,ಮಿತಿ,ಮಿಥು,ಮಿಥುನಯ,ಮಿತಿಕಾ,ಮಿತ್ರಾ,ಮಿತ್ರಸಾರಿ,ಮಿತ್ರಶ್ರೀ,ಮಿತ್ಸು,ಮಿತುಲಾ,ಮಿತ್ರಾಶಾ ಮಿತೂಷಾ, ಮಿಯಾರಾ..
ಇದನ್ನೂ ಓದಿ: Best 400+ ಸ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಮೃಗಖಿ, ಮೃಗ್ಯ,ಮೃಣಾಲ್,ಮೃಣಾಲ್,ಮೃಣಾಲಕ, ಮೃಣಾಲಿನಿ, ಮೃಂಜಲ್, ಮೃತಿಕಾ, ಮರುತ್ಸ, ಮುದಿತಾ, ಮುದ್ರಾ, ಮುದ್ರಿಕಾ, ಮುಗ್ದ, ಮುಗ್ದ , ಮುಕ್ತೇಶ, ಮುಕ್ತಿ, ಮುಖಿಯ, ಮೂಲ್ಯ, ಮುನಾಲಿ, ಮುನಿಯಾ, ಮುಸ್ಕಾನ್, ಮುತ, ಮುಥೋಳಿ, ಮುತ್ತು , ಮುತ್ತುಲಕ್ಷ್ಮಿ, ಮುತ್ತುಮಾಳ್, ಮೈಷಾ, ಮೈಥಿಲಿ, ಮಿತ್ರಾದೇವಿ,
2023 ಬೆಸ್ಟ್ 400+ ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಮನ, ಮಂಧಾ, ಮಂಗ್ನಾ, ಮನಾಲಿ, ಮಾನ್ಯ, ಮನ್ಶಾ, ಮಾನಸಿ, ಮನಸ್ವಿ, ಮನಾಯಿ, ಮಂದಾ, ಮಂದಾಕಿನಿ, ಮಂದನಾ, ಮಂಧಾನ, ಮಂದಿರಾ, ಮಂಡಿಸಾ, ಮಂಡಿತಾ, ಮಾಂಗಲ್ಯ, ಮಂಗಳ, ಮಣಿಕಾ, ಮಣಿಂಗಾ, ಮಾನಿನಿ, ಮಣಿಪ್ರಭಾ,.ಮನಿಷಾ, ಮನೀಷಿ ಮನಿತಾ ಮಾನುಷಿ, ಮಾನ್ವಿ, ಮಾನವಿಕಾ, ಮಾನ್ವಿತಾ, ಮಾನ್ಯ, ಮಾರಾಳ, ಮರವಿ, ಮಾರ್ತಾ, ಮರ್ತುಕಾ, ಮರ್ಯಾ, ಮರ್ಯಾದಾ, ಮುಗ್ಧ, ಮಾತಂಗಿ, ಮತೀಶ, ಮಾತ್ರಾ, ಮಾತೃಕಾ, ಮಾತೃಕಾ, ಮೌಕ್ಷಿ, ಮೌಲಾ, ಮೌಲಾನಾ, ಮೌಲಿ, ಮೌಲಿಕಾ, ಮೌಲಿಕ್ಷಾ, ಮೌಲಿಷ, ಮೌಲ್ಯ.
ಮೌಮಿತಾ, ಮೌನಿ, ಮೌನಿತಾ, ಮೌರ್ಯ, ಮೌಸುಮಿ, ಮೌಸ್ಮಾ, ಮೌಸುಮಿ, ಮಾಯಾ, ಮಯಾಂಶಿ, ಮೈರಾ, ಮಯೂಖಿ, ಮಯೂನ, ಮಯೂರ, ಮಯೂರಾಕ್ಷಿ, ಮಯೂರಿ, ಮಯೂರಿಕಾ, ಮಯೂಷಿ, ಮೋದ್ಕಿ, ಮೋದಿನಿ, ಮೋಹನ, ಮೋಹಿನಿ, ಮೋಹಿಷಾ, ಮೋಹಿತಾ, ಮೋಹಿತ್ರಾ, ಮೋಹನಮ್, ಮೋಹೋನಾ, ಮೋಜಿತಾ, ಮೋಕ್ಷ, ಮೋಕ್ಷಿ, ಮೋಕ್ಷಿತಾ, ಮೋಲಿನಾ, ಮೋಲಿಶಾ, ಮೋಲ್ಯ, ಮೋನಾ, ಮೋನಾಲ್, ಮೊನಾಲಿ, ಮೊನಾಲಿಸಾ, ಮೋನಿಶಾ, ಮೋನಿ, ಮೋನಿಶಾ, ಮೋನಿಕಾ, ಮೋಷಿಕಾ, ಮೋತಿಕಾ, ಮೋನಿಕಾ, ಮೋನಿಕಾ, ಮೃದು, ಮೃದುಲಾ, ಮೃದುಕಾ, ಮೃಣಾಲಿ, ಮೃಣಾಲಿಕಾ, ಮೃಣಾಲಿಕಾ, ಕ್ಲೇ, ಕ್ಲೇ, ಡೆತ್, ಡೆತ್, ಮರ್ದಂಗಿ,ಮೃದಿನಿ..
ಸ್ನೇಹಿತರೇ ಈ ಲೇಖನದಲ್ಲಿ ನಾವು ತಿಳಿಸಿದ ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ನಿಮಗೆ ಹೇಗೆ ಅನಿಸಿದವು ತಿಳಿಸಿ ಹಾಗೂ ನಿಮಗೆ ಇಷ್ಟವಾಗುವ, ನಿಮ್ಮ ಮಗುವಿಗೆ ಸರಿಹೊಂದುವ ಹೆಸರನ್ನು ಆಯ್ಕೆ ಮಾಡಿ.