ವಿಶಿಷ್ಟ ವಿನ್ಯಾಸದ ಫೋಲ್ಡಿಂಗ್ ಸ್ಟೇರ್ ಕೇಸ್ ನೋಡಿ ಬೆರಗಾದ ಆನಂದ್ ಮಹೀಂದ್ರಾ! ಶೇರ್ ಮಾಡಿದರು ಸ್ಪೆಷಲ್ ವಿಡಿಯೋ…
ಭಾರತೀಯ ಜನರಲ್ಲಿ ಟ್ಯಾಲೆಂಟ್ ಗೆ ಏನೂ ಕಮ್ಮಿ ಇಲ್ಲ. ಇದರ ಉದಾಹರಣೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತದೆ. ಮಹಿಂದ್ರ ಮಾಲೀಕರಾದ ಆನಂದ್ ಮಹೀಂದ್ರಾ ಅವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿರುತ್ತಾರೆ. ಇವರು...