Video; ಮದುವೆಯಲ್ಲಿ ಮಿತ್ರರು ನೀಡಿದ ಚಿಕ್ಕ ಪ್ಯಾಕೆಟ್ ನಲ್ಲಿಯ ಗಿಫ್ಟ್ ನೋಡಿ ನಾಚಿ ನೀರಾದಳು ವಧು; ವರನ ಮುಖ ನೀವೇ ನೋಡಿ…
ಮದುವೆ ಯಾರದೇ ಫಿಕ್ಸ್ ಆಗಲಿ, ಎಲ್ಲರಿಗಿಂತಲೂ ಖುಷಿ ಜಾಸ್ತಿ ಆಗೋದು ಮೊದಲು ಅವರ ಫ್ರೆಂಡ್ ಗಳಿಗೆ ಅಲ್ವಾ? ಮದುವೆಯಲ್ಲಿ ಮಿತ್ರರು ಇಲ್ಲದೆ ಇದ್ದರೆ ಆ ಮದುವೆ ಮದುವೆಯೇ ಎನಿಸುವುದಿಲ್ಲ. ಆಮೇಲೆ ಇನ್ನೊಂದು ಹೇಳುವುದೆಂದರೆ ಗೋಳು...