ಪಕ್ಕಾ ರೈತನ ಪಕ್ಕಾ ಮಗಳು ತೋಟದಲ್ಲಿ ಸಸಿ ನೆಡುತ್ತಲೇ ಶುರು ಮಾಡಿದಳು ಭರ್ಜರಿ ಡಾನ್ಸ್! ವೈರಲ್ ಆಯ್ತು ವಿಡಿಯೋ
ಸೋಶಿಯಲ್ ಮೀಡಿಯಾದಲ್ಲಿ 5 ವರ್ಷದ ಪುಟ್ಟಿಯ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ 5 ವರ್ಷದ ಪುಟ್ಟ ಬಾಲಕಿ ಯಾವುದೇ ಸ್ಟೇಜ್ ಮೇಲೆ ಅಲ್ಲದೇ, ನೀರು ಮತ್ತು ಕೆಸರಿನಿಂದ ತುಂಬಿದ ಭತ್ತದ...