ವರನಿಗೆ ಸಿಹಿ ತಿನ್ನಿಸಲು ಹೋಗಿ ಅಕ್ಕನ ಮುಂದೆಯೇ ಸಿಹಿಮುತ್ತನ್ನು ಕೊಟ್ಟು ಬಿಟ್ಟಳು ನಾದಿನಿ! ವೈರಲ್ ಆಯ್ತು ವಿಡಿಯೋ.
ಮದುವೆಯಲ್ಲಿಯ ವಿಡಿಯೋಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತವೆ. ಕಾರಣ ಈ ವಿಡಿಯೋ ಕ್ಲಿಪ್ ಗಳಲ್ಲಿ ಏನಾದರೂ ವಿಶೇಷತೆ ಅಡಗಿರುತ್ತವೆ. ಹೀಗಾಗಿ ಪ್ರಸ್ತುತ ವಿಡಿಯೋಗಳು ಕ್ಷಣದಲ್ಲಿ ವೈರಲ್ ಆಗುತ್ತವೆ. ಮದುವೆಯ ವಿಡಿಯೋಗಳಲ್ಲಿ ಕೆಲವೊಮ್ಮೆ ವಧು ವರನಿಗೆ...