Video; ಟೀಚರ್ “ತನ್ನ ಫೇವರೆಟ್ ಸ್ಟೂಡೆಂಟ್ ಯಾರು? ಈ ಬಾಕ್ಸ್ ನಲ್ಲಿ ಇಣುಕಿ ಗೊತ್ತಾಗುತ್ತೆ” ಎಂದಾಗ, ವಿದ್ಯಾರ್ಥಿಗಳಿಗೆ ಕಾದಿತ್ತು ಅಲ್ಲಿ ಆಶ್ಚರ್ಯ!
ಗುರು ಶಿಷ್ಯರ ನಡುವಿನ ಅಮೋಘ ಸಂಬಂಧವನ್ನು ತೋರಿಸುವ ಅನೇಕ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ನೋಡುತ್ತೇವೆ. ಈಗ ಗುರು ಶಿಷ್ಯರ ಪವಿತ್ರವಾದ ಸಂಬಂಧವನ್ನು ತೋರಿಸುವ ಮತ್ತು ತುಂಬಾ ವಿಶೇಷವಾದ ವಿಡಿಯೋ ಒಂದು ಸದ್ಯ ಇಂಟರ್ನೆಟ್...