ಮನೆಯಂಗಳದಲ್ಲಿ ಬಂದ ಬೆಕ್ಕಿನ ಮರಿಯ ಜೊತೆ ಚೆಲ್ಲಾಟವಾಡಿದರು ಮನೆಮಂದಿ 8 ದಿನ; ಸತ್ಯ ಗೊತ್ತಾದಾಗ ಎಲ್ಲರದೂ ಓಡೆದಿತ್ತು…ಗುಂಡಿಗೆ.
ವಿಶ್ವಾಸಕ್ಕೆ ದೂರವಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ರೀತಿಯ ಕಲ್ಪನೆಯೂ ಸಹ ಯಾರೂ ಮಾಡಲಿಕ್ಕಿಲ್ಲ, ಅಂತ ಘಟನೆಯೊಂದು ತೋಟದ ಮನೆಯಲ್ಲಿ ವಾಸಿಸುವ ಕುಟುಂಬದವರ ಜೊತೆಗೆ ಘಟಿಸಿದೆ. ಮಹಾರಾಷ್ಟ್ರದ ಮಾಲೆಗಾವ್ ಊರಿನ ತೋಟದಲ್ಲಿ ವಾಸಿಸುತ್ತಿದ್ದ...