2.3 ಸೇಕೆಂಡಿನಲ್ಲಿ ತೆಗೆದುಕೊಳ್ಳುತ್ತದೆ 100 kmph ಸ್ಪೀಡ್! ಬರೀ ಒಬ್ಬನೇ ಭಾರತೀಯನ ಕಡೆಗೆ ಇದೆ ಜಗತ್ತಿನ ಅತ್ಯಂತ ದುಬಾರಿ ಈ ವಂಡರ್ ಕಾರು! ಯಾರೀತ? ಆತ ಮಾಡುವ ಕೆಲಸವೇನು?
ಪ್ರತಿಯೊಬ್ಬ ವ್ಯಕ್ತಿ ತನ್ನ ಕಡೆಗೆ ಒಂದು ಕಾರು ಇರಬೇಕು ಎಂಬ ಆಸೆಯನ್ನು ಹೊಂದಿಯೇ ಹೊಂದಿರುತ್ತಾನೆ. ಆದರೆ ಈ ಕನಸು ನನಸಾಗಿಸಿ ಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲ. ಹಣವಿದ್ದವರಿಗಂತೂ ಬೇರೆ ಬೇರೆ ಕಾರುಗಳ ಕಲೆಕ್ಷನ್ ಮಾಡುವ ಹುಚ್ಚು...