ಪಕ್ಷಿಗಳಲ್ಲಿಯೇ ಕಾಗೆಗೆ ಬುದ್ಧಿವಂತ ಪಕ್ಷಿ ಎನ್ನಲು ಕಾರಣವಿಲ್ಲಿದೆ; ಬೆಕ್ಕಿಗೆ ಸರಿಯಾಗಿ ಮಂಗ ಮಾಡಿದ ಎರಡು ಕಾಗೆಗಳ ಬುದ್ಧಿವಂತಿಕೆಯ ವೈರಲ್ ವಿಡಿಯೋ ನೋಡಿ..
ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ವೈರಲ್ ಆಗುವ ಫೋಟೋ ಮತ್ತು ವಿಡಿಯೋಗಳಿಗೆ ಏನು ಕಮ್ಮಿ ಇಲ್ಲ. ಇಲ್ಲಿ ನೋಡುತ್ತಾ ಹೋದಂತೆ ವಿಶೇಷತೆಗಳು ಹಾಗೆಯೇ ಕಾಣುತ್ತಾ ಹೋಗುತ್ತದೆ. ನೆಟ್ಟಿಗ ನೋಡಿ ನೋಡಿ ಸುಸ್ತಾಗುತ್ತಾನೆ ಹೊರತು ಇಲ್ಲಿ ಕಾಣುವ...