Cutest band : ಮುದ್ದು ಮಕ್ಕಳ ಕ್ಯೂಟ್ ಬ್ಯಾಂಡ್! ಮೀಡಿಯಾದಲ್ಲಿ ಗಿಟ್ಟಿಸಿದರು ವ್ಹಾ! ವ್ಹಾ! ಒಮ್ಮೆ ನೋಡಿ ಬಿಡಿ ಈ ಸೂಪರ್ ಟೀಮ್ ನ ಭರ್ಜರಿ ಹಾಡು.
ಮಕ್ಕಳು ಎಷ್ಟು ಮುಗ್ಧರಾಗಿರುತ್ತಾರೆ ಅಷ್ಟೇ ತುಂಟರೂ ಆಗಿರುತ್ತಾರೆ. ಅದರಲ್ಲೂ ಮಕ್ಕಳಲ್ಲಿ ಅನುಕರಣೀಯ ಶಕ್ತಿ ಅಗಾಧವಾಗಿರುತ್ತದೆ. ತನ್ನ ಸುತ್ತ ಮುತ್ತ ನಡೆಯುತ್ತಿರುವ ಪ್ರತಿಯೊಂದು ಚಲನವಲನದ ಮೇಲೆ ತುಂಬಾ ಸೂಕ್ಷ್ಮವಾದ ದೃಷ್ಟಿ ಇಟ್ಟಿರುತ್ತಾರೆ. ಹೀಗಾಗಿ ತಾವು ಮಾಡುವ...