ನಾನು 9 ವರ್ಷಗಳ ಹಿಂದೆಯೇ ಸತ್ತು ಹೋಗಿದ್ದೇನೆ; 4 ವರ್ಷದ ಹುಡುಗಿಯು ಮಾಡಿತು ದಾವೆ; ಪುನರ್ಜನ್ಮದ ಕಥೆ ಕೇಳಿ ಕುಟುಂಬವೇ ಶಾಕ್…!
ಪುನರ್ಜನ್ಮದ ಮೇಲೆ ಆಧಾರಿತ ಅನೇಕ ಚಲನ ಚಿತ್ರಗಳನ್ನು ಸಾಕಷ್ಟು ನೋಡಿರಬಹುದು, ಕೇಳಿರಬಹುದು. ಆದರೆ ನಿಜಜೀವನದಲ್ಲಿಯೇ ಪುನರ್ಜನ್ಮದ ಕಥೆ ಹೇಳುತ್ತಿರುವ ಪುಟ್ಟ ಬಾಲಕಿಯ ಕಥೆಯನ್ನು ಕೇಳಿ ಕುಟುಂಬದವರಿಗೆ ಹೇಗಾಗಿರಬೇಡ ನೀವೇ ಹೇಳಿ. ಸದ್ಯ ರಾಜಸ್ಥಾನದಲ್ಲಿಯ ಪರಾವಲ್...