ನಿಶ್ಚಿಂತೆಯಿಂದ ಹರಟೆ ಹೊಡೆಯುತ್ತ ಕುಳಿತಿರುವಾಗ ಇದ್ದಕ್ಕಿದ್ದಂತೆ ಕುಸಿದುಬಿತ್ತು ಮೇಲಿನಿಂದ ಫ್ಯಾನ್! ನೋಡಿ ಈ ವೈರಲ್ ವಿಡಿಯೋ…
ಯಾವ ಸಮಯದಲ್ಲಿ ಯಾರ ಜೊತೆಗೆ ಏನು ನಡೆಯುತ್ತದೆ? ಯಾವಾಗ ಎಂಥ ಅಪಾಯ ಎದುರಾಗುತ್ತದೆ? ಎಂದು ಕಲ್ಪಿಸಲು ಸಾಧ್ಯವಿಲ್ಲ. ಏಕೆಂದರೆ ಎಲ್ಲವೂ ಆಕಸ್ಮಿಕವಾಗಿ ನಡೆದುಹೋಗಿರುತ್ತದೆ. ಈ ಆಕಸ್ಮಿಕವಾಗಿ ನಡೆದ ಅನಾಹುತ ಘಟನೆಗಳ ಅನೇಕ ವಿಡಿಯೋಗಳು ಸೋಶಿಯಲ್...