ನೋಡನೋಡುತ್ತಲೇ ಕಾಗದದ ಹಾಗೆ ಹರಿದುಹೋದ ದೊಡ್ಡ ಬ್ರಿಡ್ಜ್! ಭೀಕರ ದೃಶ್ಯ CCTVಯಲ್ಲಿ ಸೆರೆ; ನೋಡಿ ಈ ವೈರಲ್ ವಿಡಿಯೋ…
ಸಿಸಿಟಿವಿ ಕ್ಯಾಮೆರಾಗಳು ಬಂದು ಆಗಿ ಹೋದ ಘಟನೆಗಳನ್ನು ಮತ್ತೊಮ್ಮೆ ಮಗದೊಮ್ಮೆ ನೋಡಲು ಸಹಾಯವಾಗುತ್ತಿವೆ. ಕೆಲವಂತೂ ಘಟನೆಗಳು ತುಂಬಾ ಭಯಾನಕವಾಗಿರುತ್ತವೆ. ಇಂಥ ವಿಡಿಯೋಗಳು ನೋಡಿದಾಗ ಕೆಲವರು ಶಾಕ್ ಆಗುವುದು ನಿಜ. ಕೆಲವೊಂದು ವಿಡಿಯೋಗಳು ನೋಡಿದಾಗ ನಮ್ಮ...