ಕರೋನಾ ಮೂರನೆಯ ಅಲೆಯಲ್ಲಿ ಬೆಲ್ಲದ ಟೀ ಆರೋಗ್ಯಕ್ಕೆ ಒಳ್ಳೆಯದು! ಬೆಲ್ಲದ ಟೀ ಮಾಡುವದು ಹೇಗೆ ಅಂತ ತಿಳಿದುಕೊಳ್ಳಿ…!!!
ನಿಮಗೆ ಒಂದು ವೇಳೆ ಏನಾದರೂ ಹೊಸ ಆಹಾರತಿನ್ನಲು ಅಥವಾ ಹೊಸ ಆಹಾರವನ್ನು ಮಾಡುವ ಆಸೆ ಇದ್ದರೆ ನಿಮಗೆ ಸ್ವಾಗತ. ಹಾಗಾದರೆ ಇಂದು ನಾವು ಅತೀ ಸ್ವಾದಿಷ್ಟ ಬೆಲ್ಲಿನ ಚಹಾ ಹೇಗೆ ಮಾಡುವದು ಎಂಬುದರ ಕುರಿತು...