ಜೊತೆಗಾರನ ಅಂತ್ಯಕ್ರಿಯೆಯಲ್ಲಿ ವಿದಾಯ ಹೇಳಲು ಬಂದಿತು ನವಿಲು…! ಮನಕಲಕುವ ದೃಶ್ಯದ ಈ ವೈರಲ್ ವಿಡಿಯೋ ನೋಡಿ.
ಮನುಷ್ಯನೆ ಆಗಿರಲಿ ಅಥವಾ ಪ್ರಾಣಿಗಳೆ ಆಗಿರಲಿ, ಪ್ರೀತಿಯ ಪಾತ್ರರಾದ ವ್ಯಕ್ತಿ ದೂರವಾದಾಗ ಪ್ರತಿಯೊಬ್ಬರಿಗೂ ಸಹಿಸಲಾಗದ ವೇದನೆಯಾಗುತ್ತದೆ. ಅನೇಕ ವರ್ಷಗಳವರೆಗೆ ಕೂಡಿದ್ದು ನಂತರ ಅಗಲಿದ ಮೇಲೆ ಆಗುವ ನೋವು ಯಾರಿಗೂ ತಡೆಯಲು ಸಾಧ್ಯವಾಗುವುದಿಲ್ಲ. ಸದ್ಯ ಇಂಟರ್ನೆಟ್ನಲ್ಲಿ...