ಹುಡುಗಿಯನ್ನು ನೋಡಿ ಸ್ಟಂಟ್ ಮಾಡಲು ಹೋದ ಯುವಕನ ಗತಿ ಏನಾಯಿತು ನೋಡಿ ಈ ವಿಡಿಯೋದಲ್ಲಿ…
ಸೈಕಲ್ ಮೇಲೆ ಸ್ಟಂಟ್ ಮಾಡಿ ಪ್ರಸಿದ್ಧಿ ಪಡೆಯಲು ಹದಿಹರೆಯದ ಹುಡುಗರಿಗೆ ತುಂಬಾ ಇಷ್ಟವಾಗುತ್ತದೆ. ಅದರಲ್ಲೂ ಹುಡುಗಿ ಕಂಡರೆ ಆಯಿತು ಹುಡುಗರಿಗೆ ಆನೆಯ ಬಲ ಬರುತ್ತದೆ. ಅವರ ಮುಂದೆ ಸ್ಟಂಟ್ ಮಾಡುವಾಗ ಯಾವುದನ್ನೂ ಈ ಹುಡುಗರು...