25 ವರ್ಷದ ರಶ್ಮಿಕಾಳಿಗೆ ಎರಡು ಮಕ್ಕಳ ತಂದೆಯಾಗಿರುವ ಈ ನಟನ ಮೇಲೆ ಕ್ರಶ್ ಆಗಿದೆ ಅಂತೆ!
ದಕ್ಷಿಣದ ಕಲಾಜಗತ್ತಿನ ಜೊತೆಗೆ ಬಹುಭಾಷಾ ಪ್ರೇಕ್ಷಕರ ಮನದಲ್ಲಿ ಅಧಿಪತ್ಯ ಸಾಧಿಸಿರುವ ನಟಿ ರಶ್ಮಿಕಾ ಮಂದಣ್ಣ ಅತಿ ಕಡಿಮೆ ಅವಧಿಯಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೇ. ಇವರನ್ನು ನ್ಯಾಷನಲ್ ಕ್ರಶ್ ಎಂದೂ ಕರೆಯುತ್ತಾರೆ. ಕೆಲವರಿಗೆ ಹಾವಭಾವಗಳ ರಾಣಿಯಾದರೆ...