ಬಾಳಸಂಗಾತಿಯಾಗುವವಳ ಜೊತೆಗೆ ಮದುವೆ ಮಂಟಪದಲ್ಲಿ ವರ ನಡೆದುಕೊಳ್ಳುವ ರೀತಿ ಹೀಗಾ? ನೆಟ್ಟಿಗರಾದರು ಫುಲ್ ಗರಂ; ಆತನ ಕೃತಿ ನೋಡಿ ಈ ವಿಡಿಯೋದಲ್ಲಿ…
ಸದ್ಯ ದಿನನಿತ್ಯ ಆಗುತ್ತಿರುವ ಮದುವೆಗಳು ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳಿಗೆ ಏನಾದರೂ ಹೊಸದನ್ನು ತಂದು ಕೊಡುತ್ತಿವೆ. ಇದರಲ್ಲಿ ಕೆಲವು ವಿಡಿಯೋಗಳು ತುಂಬಾ ತಮಾಷೆಯ ಇನ್ನು ಕೆಲವು ಸಾಮಾಜಿಕ ಜವಾಬ್ದಾರಿ ಮತ್ತು ಬಾಂಧವ್ಯದ, ಭಾವೈಕ್ಯದ ಪಾಠಗಳನ್ನು...