ನಿಮಗೆ ಗೊತ್ತಾ? ಚಲನಚಿತ್ರಗಳ ಶೂಟಿಂಗ್ ಮುಗಿದ ನಂತರ ನಟ-ನಟಿಯರು ತೊಟ್ಟ ಬಟ್ಟೆಗಳನ್ನು ಏನು ಮಾಡುತ್ತಾರೆ?
ಎರಡೂವರೆ ಮೂರು ಗಂಟೆಯ ಒಂದು ಚಲನಚಿತ್ರವನ್ನು ತಯಾರಿಸಬೇಕಾದರೆ 6 ತಿಂಗಳು, ವರ್ಷ, ಒಮ್ಮೊಮ್ಮೆ ಎರಡೆರಡು ವರ್ಷಗಳವರೆಗೆ ಶೂಟಿಂಗ್ ನಡೆಯುತ್ತದೆ. ಶೂಟಿಂಗ್ ನಡೆಯುವ ಅನೇಕ ಸಲ ರಿಟೇಕ್ ತೆಗೆದುಕೊಳ್ಳಬೇಕಾಗುತ್ತದೆ. ಪ್ರತಿಯೊಂದು ಸೀನ್ ಗಳನ್ನು ಶೂಟ್ ಮಾಡಬೇಕಾದರೆ...