ಆಂಟಿ ಎಬ್ಬಿಸಿದರು ಧೂಳ್! ಮದುವೆ ಮಂಟಪದಲ್ಲಿ ಆಂಟಿ ಹಾಕಿದ ಯುನೀಕ್ ಸ್ಟೆಪ್ಸ್ ಗಳು ಯುವಕರಿಗೂ ನಾಚಿಸುವುದು; ನೋಡಿ ವಿಡಿಯೋ…
ಸದ್ಯ ಮದುವೆಯ ತಿಥಿಗಳು ಹೆಚ್ಚಾಗಿರುವದರಿಂದ ಸೋಶಿಯಲ್ ಮೀಡಿಯಾದಲ್ಲಿ ಮದುವೆಯಲ್ಲಿಯ ವಿಧವಿಧ ವಿಡಿಯೋಗಳು ದಿನನಿತ್ಯ ಏನಾದರೊಂದು ಹೊಸದನ್ನು ನೇಟಿಜನ್ಸ್ ಗಳಿಗೆ ನೀಡುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಮಂಟಪದಲ್ಲಿ ನಡೆದ ಅನೇಕ ವಿಡಿಯೋಗಳು ಧೂಳೆಬ್ಬಿಸುತ್ತಿವೆ. ಸದ್ಯ ಸರದಿ...