‘ಆ ಜುಗಾಡ್ ಜೀಪ್ ನನಗೆ ಕೊಡು ಬದಲಾಗಿ ನಾನು ನಿನಗೆ…”: ಆನಂದ್ ಮಹಿಂದ್ರಾ ಕಡೆಯಿಂದ ‘ರಾಂಚೊ’ ಅವರಿಗೆ ಬಂಪರ್ ಆಫರ್….!!!
ಮಹಿಂದ್ರಾ ಕಂಪನಿಯ ಮಾಲೀಕ ಆನಂದ ಮಹಿಂದ್ರಾ ನೆಟ್ಟಿಗರ ನಡುವೆ ತುಂಬಾ ಚರ್ಚೆಯಲ್ಲಿ ಇರುತ್ತಾರೆ. ಅಷ್ಟೇ ಅಲ್ಲ ಅವರು ತುಂಬಾ ಜನಪ್ರಿಯತೆಯನ್ನು ಸಹ ಪಡೆದುಕೊಂಡಿದ್ದಾರೆ. ಅವರು ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಬೇರೆ ಬೇರೆಯಾದ ವಿಷಯದ...