ಜವಾರಿ ಐಡಿಯಾ: ಕೈ ಸ್ಪರ್ಶ ಮಾಡಿದೇನೆ ನೆಲದ ಮೇಲಿಂದ ಸೆಗಣಿ ಎತ್ತುವ ಈ ಜವಾರಿ ಐಡಿಯಾ! ರೈತನ ಈ ಅದ್ಭುತ ಟ್ರಿಕ್ ವೈರಲ್…
ಅನೇಕ ರೈತರು ತಮ್ಮ ತೋಟದಲ್ಲಿ ಏನಾದರೂ ಹೊಸ ಹೊಸ ಸಂಶೋಧನೆಗಳನ್ನು ರೂಪಿಸುವ ವೃತ್ತಿ ಹೊಂದಿರುತ್ತಾರೆ. ತೋಟದಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಲು ರೈತರು ಈಗಾಗಲೇ ಅನೇಕ ಯಂತ್ರಗಳನ್ನು ತಯಾರಿಸಿದ್ದನ್ನು ಈ ಮೊದಲು ನಾವು ನೋಡಿದ್ದೇವೆ...