ಈ ಚಿತ್ರದಲ್ಲಿ ಹಿಮ ಚಿರತೆಯೊಂದು ಅಡಗಿದೆ, 99% ಜನರು ಫೇಲ್ ಆಗಿದ್ದಾರೆ. ಫೋಟೋ Zoom ಮಾಡಿ ನೋಡಿ ಉತ್ತರ ಗೊತ್ತಾಗುತ್ತೆ!
ಸದ್ಯ ಹಿಮ ಪ್ರದೇಶದಲ್ಲಿಯ ಕಣ್ಣಿಗೆ ಕಾಣದ ಚಿರತೆಯೊಂದು ನೇಟಿಜನ್ಸ್ ಗಳ ತಲೆ ತಿನ್ನುತ್ತಿದೆ. ನಿಸರ್ಗವು ನಿಜವಾಗಿಯೂ ಸುಂದರವಾದ ವರದಾನವಾಗಿದೆ. ಇದು ಮನುಷ್ಯನಿಗೆ ಸತತವಾಗಿ ಏನನ್ನಾದರೂ ನೀಡುತ್ತಲೇ ಇದೆ. ಎಷ್ಟೋ ಸಲ ನಿಸರ್ಗದ ಸುಂದರ ಮತ್ತು...